Back To Top

ಓಡು ಗಮ್ಯವ ಅರಸುತ | ಸಿದ್ಧಾರೂಢ ಎಸ್. ಜಿ.

ಓಡು ಗಮ್ಯವ ಅರಸುತ | ಸಿದ್ಧಾರೂಢ ಎಸ್. ಜಿ.

ಗಮ್ಯವನರಸುತ ಮತ್ತೋಡು ಓಡು ಸುಲಭದ ದಾರಿಯ ನೋಡುತ ಜೀವದ ಆಯುವ ಸವೆಸುತ ನಿಟ್ಟುಸಿರ ಬಿಟ್ಟು ಸಂಕಟವ ನೀಗಲು ಸಾಕಷ್ಟಿದ್ದರೂ ಸಾಲದು ಎನುತಲಿ ಭವಿತಕ್ ಹಣಬಲವ ಸಂವರ್ಧಿಸಲು ಮತ್ತವರ ಓಟವ ಕಡೆಗಣ್ಣಲಿ ನೋಡುತ ಗಡಿಯಾರದ ಬುಡದಲಿ ಅಶುಭಗಳಿಗೆಯನ್ಹಳಿಯುತ ಓದಿದ ವಿದ್ಯೆಗೆ ನ್ಯಾಯವ ಪಡೆಯಲು ಹೊಟ್ಟೆಯ ಬಟ್ಟೆಯ ನಿಧಿ ಸಂಪಾದಿಸಲು ನಂಬಿಕೊಂಡವರ ವೆಚ್ಚವ ಭರಿಸಲು ಸಲುಹಿದ ಜನರ ಸಂತಸವ
  • 339
  • 0
  • 0
ಸಖ್ಯ ಮುಖ್ಯ | ಸಿದ್ಧಾರೂಢ ಎಸ್. ಜಿ

ಸಖ್ಯ ಮುಖ್ಯ | ಸಿದ್ಧಾರೂಢ ಎಸ್. ಜಿ

ಅಜ್ಜನ ಸಖ್ಯ ಮೊಮ್ಮಗಳಿಗೆ ಮುಖ್ಯ ಕುತೂಹಲದ ಪ್ರಶ್ನೆಗಳಿಗೂ ತಿನಿಸುಗಳ ಘಮಲಿಗೂ ಅಜ್ಜನೆ ಉಪಾಯ ಅಜ್ಜನಿಗಿದರಿಂದ ಬುದ್ಧಿ ಭತ್ಯೆಯ ವ್ಯಯ ಹಠ, ರಂಪ, ಜಗಳ ಕಿರಿಚಾಟ ಮುನಿಸೆಲ್ಲಕು ಅಜ್ಜನಲ್ಲಿದೆ ಸ್ವಾತಂತ್ರ ಅಜ್ಜನುಳಿದು ಸಹಿಸದು ಮೊಮ್ಮಗಳಿಗೆ ಪರತಂತ್ರ ಅಜ್ಜನ ಕೈಹಿಡಿದು ನಡೆವ ಪ್ರತಿ ಅಡಿಗೂ ಪ್ರತಿ ತೊದಲು ನುಡಿಗೂ ಅಜ್ಜನ ಸಮ್ಮತಿ ಮೊಮ್ಮಗಳಿಗದರಲ್ಲಿ ಸಂತೃಪ್ತಿ ಮೊಮ್ಮಗಳ ಪ್ರತಿ ತಂಟೆಗೂ
  • 438
  • 0
  • 0
ಕಲೆಗಳೆಲ್ಲ ಮನುಜನಿಂದ ಬಂದವೆ? | ಸಿದ್ಧಾರೂಢ ಎಸ್. ಜಿ.

ಕಲೆಗಳೆಲ್ಲ ಮನುಜನಿಂದ ಬಂದವೆ? | ಸಿದ್ಧಾರೂಢ ಎಸ್. ಜಿ.

ಕಲೆಗಳೆಲ್ಲವು ಮಾಯೆ ಯಾವ ಮಾಯದಲಿ ಮನವ ಸೇರಿ ಮುದಗೊಳಿಸುವವೋ ತಿಳಿಯದು ಕಂಡ ಕ್ಷಣವೇ ಆಕರ್ಷಿಸಿ, ಆಹ್ವಾನಿಸಿ ಹೃದಯಕಾತು ಕೊಳ್ವವು ಜಂಜಡದಲಿ ಭ್ರಾಂತವಾದ ಮನಕೆ ಶಾಂತಿಯ ನಿಯಮವು ಮನುಜ ಕಾಂಬ ಕಲೆಗಳೆಲ್ಲ ಮನುಜನಿಂದ ಬಂದವೆ?.. ಮಾಯಾಲೋಕದಿಂದಲೇ? ಮನುಜ ಸೃಷ್ಟಿಯಾದರೆ ಆ ಅರಿಯಾಲಾಗದ ಸಮ್ಮೋಹನ ಎಲ್ಲಿಯದು? ಮನುಜ ಮಾಯಾವಿಯೆ? ಭಗವಂತ ಮಾಯಗಾರ ಎಂಬರು ಮಾಯಗಾರ ಪರಮಾತ್ಮನಾದರೆ ತನ್ನ ಕಲೆಯಿಂದ
  • 372
  • 0
  • 0