Back To Top

ಹಾಯ್‌ ಸುಚಿ ಇಂತಿ ನಿನ್ನವ ರುಜು | ರುಜುವಾನ್ ಕೆ

ಹಾಯ್‌ ಸುಚಿ ಇಂತಿ ನಿನ್ನವ ರುಜು | ರುಜುವಾನ್ ಕೆ

ಹಾಯ್.. ಸುಚಿ, ಹೇಗಿದ್ದೀಯ ಎಂದು ಕೇಳಲು ನೀನು ದೂರದವಳಲ್ಲ. ಮನೆಯಂಗಳದಿ ಕುಂಟೇಬಿಲ್ಲೆ ಆಡುವಂದಿನಿಂದ ಹಿದಿಡಿದು; ಕಂಪ್ಯೂಟರ್ ಕೀಲಿಮಣಿ ಒತ್ತುತ್ತಾ ಕೆಲಸ ಮಾಡುತ್ತಿರುವ ಇಂದಿನವರೆಗೂ ದಿನಂಪ್ರತಿ ಜೊತೆಯಲ್ಲಿಯೇ ಇರುವವಳು. ಬಾಲ್ಯದಿಂದಲೂ ಆಡಿ-ಪಾಡಿ ಜೊತೆಯಲ್ಲೇ ಬೆಳೆದ ಸ್ನೇಹಿತರಾದರೂ, ಒಮ್ಮೊಮ್ಮೆ ನಿನ್ನ ಮೇಲೆ ಪ್ರೇಮದ ಒರತೆಯು ಜಿನುಗಿದ್ದುಂಟು. ಹೇಳಲು ಧೈರ್ಯವಿರಲಿಲ್ಲವೋ, ಬಾಲ್ಯದಿಂದಲೂ ಜೊತೆಗಿರುವ ಅಮೂಲ್ಯ ಸ್ನೇಹವೆಂತಲೋ, ಒರೆತದ್ದು ಹೆಚ್ಚು ಹೊತ್ತು
  • 361
  • 0
  • 0