January 6, 2024
ಸಾಹಿತ್ಯದಿಂದ ವೈಚಾರಕ ಕ್ರಾಂತಿ ಮಾಡಿದವರು ಕುವೆಂಪು: ಡಾ. ಅನಸೂಯ ರೈ
ಮಂಗಳೂರು : ಸಾಹಿತ್ಯದ ಮೂಲಕ ಸಮಾಜದ ಅಂಕು – ಡೊಂಕುಗಳನ್ನು ತಿದ್ದಿ, ವೈಚಾರಿಕ ಕ್ರಾಂತಿ ಮಾಡಿದರವರು ಕುವೆಂಪು ಎಂದು ವಿಶ್ವವಿದ್ಯಾನಿಲಯ ಕಾಲೇಜು ಪ್ರಾಂಶುಪಾಲೆ ಡಾ. ಅನಸೂಯ ರೈ ಹೇಳಿದರು. ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ರಾಷ್ಟ್ರಕವಿ ಕುವೆಂಪು ಅವರ ಜನ್ಮ ದಿನದ ಅಂಗವಾಗಿ ನಡೆದ ವಿಶ್ವಮಾನವ ದಿನಾಚರಣೆಯಲ್ಲಿ ಮಾತನಾಡಿದ ಅವರು, ಸರಳ ಜೀವನವನ್ನು ಭೋದಿಸಿದ್ದಲ್ಲದೇ, ಅಳವಡಿಸಿಕೊಂಡು ಬದುಕಿ
By Book Brahma
- 433
- 0
- 0