Back To Top

ಭುವಿಯತ್ತ ಮೊದಲ ಹೆಜ್ಜೆ, ಆಕೆಯ ಕಾಣುವ ಕಾತರ | ಪ್ರಸಾದಿನಿ.ಕೆ ತಿಂಗಳಾಡಿ

ಭುವಿಯತ್ತ ಮೊದಲ ಹೆಜ್ಜೆ, ಆಕೆಯ ಕಾಣುವ ಕಾತರ | ಪ್ರಸಾದಿನಿ.ಕೆ ತಿಂಗಳಾಡಿ

ಅದೊಂದು ಕತ್ತಲ ಕೋಣೆಯ ಪುಟ್ಟ ಜಗತ್ತು. ಎತ್ತ ನೋಡಿದರೂ ಏನು ಕಾಣದಂತಹ ಲೋಕ. ಆದರೂ ಸುರಕ್ಷತೆಯ ಭಾವ. ಏನೋ ಒಂದು ರೀತಿಯ ಬೆಚ್ಚನೆಯ ಭಾವದಂತೆ ಭಾಸವಾಗುತ್ತಿತ್ತು. ಇನ್ನು ಅದೆಷ್ಟು ದಿನಗಳ ಕಾಲ ತಾನು ಕಾಯಬೇಕು ತನ್ನ ಹೊತ್ತಿರುವ ಒಡಲ ಕಾಣಲು. ಮಮತೆಯ ಭಾವ ಬಂಧನದೊಳು ಕರಗಿ ಹೋಗಲು ಎಂದೆಲ್ಲಾ ಯೋಚಿಸಿ ಅತ್ತಿತ್ತ ತಿರುಗಿದರೆ ಸಾಕು ಆ
  • 414
  • 0
  • 0