Back To Top

ನಿನ್ನನ್ನು ನೀನು ಕೇಳಿಕೊ, ನೀನು ಬದಲಾಗಿದ್ದೀಯ..| ಅಂಕಲೇಶ ಹೆಚ್

ನಿನ್ನನ್ನು ನೀನು ಕೇಳಿಕೊ, ನೀನು ಬದಲಾಗಿದ್ದೀಯ..| ಅಂಕಲೇಶ ಹೆಚ್

ಅಮ್ಮ ಜನ್ಮ ನೀಡಿದ ಕ್ಷಣವೇ ಹೊಸ ಜಗತ್ತು ಕಾಣಿಸಿತು.. ವಾತಾವರಣ ಬೆಳಸಿದ ಕೂಡಲೇ ಹೊಸ ಬೆಳಕು ಕಾಣಿಸಿತು.. ಆಟ,ಪಾಠ,ಸ್ನೇಹಿತರು ಕಾಣಿಸಿದ ಮರು ಕ್ಷಣವೇ ಹೊಸ ಜೀವನ ಆರಂಭವಾಯಿತು.. ಅಲ್ಲಿಂದ ಇಲ್ಲಿಯವರೆಗೂ ನಾನೇನು ಮಾಡಿದೆ ಎಂದು ಒಮ್ಮೆ ಕೇಳಿಕೊ.. ಬರೀ ಬದಲಾಗಿದ್ದು ನಾವಾ ಅಥವಾ ವಾತಾವರಣ ನಾ…. ಹೊಸ ದಿನಾಂಕವನ್ನಾ ಒಮ್ಮೆ ಕೇಳಿಕೊ ನೀನು ಬದಲಾಗಿದ್ದೀಯ ನಿನ್ನೊಟ್ಟಿಗೆ
  • 392
  • 0
  • 0
ಅಳಿಯುವ ಮೊದಲೊಮ್ಮೆ ಓದಿ ಕಾರಂತಜ್ಜನ ‘ಅಳಿದ ಮೇಲೆ’ | ದಿವ್ಯಶ್ರೀ ಹೆಗಡೆ

ಅಳಿಯುವ ಮೊದಲೊಮ್ಮೆ ಓದಿ ಕಾರಂತಜ್ಜನ ‘ಅಳಿದ ಮೇಲೆ’ | ದಿವ್ಯಶ್ರೀ ಹೆಗಡೆ

ಅಳಿಯುವ ಮೊದಲು ಮನುಷ್ಯ ಹೇಗಿದ್ದ. ಅವನ ಜೀವಿತಾವಧಿ ಮುಗಿದ ಮೇಲೆ ಅವನ ಜೀವನ ಇತರರಿಗೆ ಹೇಗೆಲ್ಲ ಕಾಣಸಿಕ್ಕಬಹುದು. ಅಲ್ಲವೇ? ಇವೆಲ್ಲಾ ಪ್ರಶ್ನೆಗೆ ಉತ್ತರವಾಗಿ, ಒಬ್ಬ ವ್ಯಕ್ತಿಯ ವ್ಯಕ್ತಿತ್ವದ ಚಿತ್ರವನ್ನು,  ಮಿತ್ರನ ಜೀವನವನ್ನು ಒಳ್ಳೆಯ ನಿಟ್ಟಿನಲ್ಲಿ ಕಟ್ಟಿಕೊಟ್ಟದ್ದು ನಮ್ಮ ಕಾರಂತಜ್ಜ. ಈ ಮನುಷ್ಯ ಜೀವನ ಒಂದು ತೆರೆನಾದ ಮಾಸಲು ಅಂಗಿಯಂತೆ ಎಂದು ಬೇಕಾದರೂ ಹರಿಯಬಹುದು. ಎಲ್ಲಿಯ ನಾನು,
  • 648
  • 0
  • 0
ಭತ್ತ ಕೃಷಿ ಮಾಡಿ ಖುಷಿ ಕಂಡ ಹೈಸ್ಕೂಲ್ ಮಕ್ಕಳು | ಶಾಮ ಪ್ರಸಾದ್ ಹನಗೋಡು

ಭತ್ತ ಕೃಷಿ ಮಾಡಿ ಖುಷಿ ಕಂಡ ಹೈಸ್ಕೂಲ್ ಮಕ್ಕಳು | ಶಾಮ ಪ್ರಸಾದ್

ಹೈ ಸ್ಕೂಲ್ ದಿನಗಳು ಅಂದಾಗ ಓದೋದು ಆಟ ಪಾಠ, ಹೋಂವರ್ಕ್ ಪ್ರಾಜೆಕ್ಟ್ ಗಳು ಅಂತ ತುಂಬಾ ಬ್ಯುಸಿ ಆಗ್ತಾರೆ ಈಗಿನ ಕಾಲದ ಮಕ್ಕಳು ಎಲ್ಲದಕ್ಕೂ ಅಪ್ಪ ಅಮ್ಮನೇ ತಂದುಕೊಡಬೇಕು, ಮಾಡಿಕೊಡಬೇಕು ಹೀಗೆ ಬರೆಯುತ್ತಾ ಹೋದರೆ ಸಾವಿರ ನಿದರ್ಶನಗಳು ದೊರೆಯುತ್ತವೆ. ಆದರೆ ಇಲ್ಲಿನ ಮಕ್ಕಳು ಹಾಗೆ ಇಲ್ಲ ಬೆಳಿಗ್ಗೆ ಎದ್ದು ಹಾಲು ಕರಿತಾರೆ ತೋಟಕ್ಕೆ ಹೋಗಿ ಕಳೆ
  • 6144
  • 0
  • 0
ನಾಡು ನುಡಿಗೆ ಬೆಂಕಿ ಹತ್ತಿ | ಮೌನೇಶ

ನಾಡು ನುಡಿಗೆ ಬೆಂಕಿ ಹತ್ತಿ | ಮೌನೇಶ

ನಾಡು ನುಡಿಗೆ ಬೆಂಕಿ ಹತ್ತಿ ಹೊತ್ತಿ ಉರಿದರೂ ಬಾಯಿಗೆ ಹೊಲಿಗೆ ಹಾಕಿಕೊಳ್ಳುವ ಷಂಡನಲ್ಲ ನಾನು/ ದುಷ್ಟಶಕ್ತಿಗಳು ಮೂಗು ಹಿಡಿದು ನನ್ನುಸಿರ ಒತ್ತಿ ಹಿಡಿದರೂ ಕನ್ನಡ ಎಂದು ಕೂಗುವ ಬಗ್ಗದ ಕನ್ನಡದ ಭಂಡ ನಾನು// ಮೇಲಷ್ಟೇ ಕನ್ನಡ ಎಂದು ನುಡಿದು, ಪರಭಾಷೆಯ ಪಾದ ಹಿಡಿಯುವ ಹೊಂಬನಲ್ಲ ನಾನು/ ಒಳಹೊರಗೂ ಅ,ಆ,ಈ,ಈ, ಸೇವಿಸುವ ಕನ್ನಡದ ಗಟ್ಟಿ ಕಂಬ ನಾನು//
  • 803
  • 0
  • 2