January 19, 2024
ನೆಲದ ಶ್ರೇಷ್ಠತೆಯನ್ನು ಹೃದಯದಲ್ಲಿ ಅಚ್ಚಾಗಿಸುವ ಕಥಾಗತ | ವಂದನಾ ಹೆಗಡೆ
ಪರೀಕ್ಷೆ ಮುಗಿದ ತಕ್ಷಣವೇ ಓದಬೇಕು ಎಂದು ಪಟ್ಟಿ ಮಾಡಿಟ್ಟುಕೊಂಡಿದ್ದ ಪುಸ್ತಕಗಳಲ್ಲಿ ಮೊದಲ ಹೆಸರು ಕಥಾಗತದ್ದೇ ಇತ್ತು. ಈ ಹೊತ್ತಿಗೆಯನ್ನು ಓದಿ ಮುಗಿಸುವ ಹೊತ್ತಿಗೆ ಮೈಮನವನ್ನೆಲ್ಲಾ ಅದ್ಯಾವುದೋ ಅವ್ಯಕ್ತ ಭಾವ ಆವರಿಸಿಕೊಂಡು ಬಿಟ್ಟಿತ್ತು. ಮೆಲುವಾದ ಕೇಸರಿ ರಂಗನ್ನು ಚೆಲ್ಲುತ್ತಾ ಸಂಧ್ಯೆ ತಾಂ ಬಿತ್ತರದಾಗಸವನ್ನು ಆವರಿಸಿಕೊಳ್ಳುತ್ತದಲ್ಲಾ ಹಾಗೆಯೇ… ‘ಕಥೆಗೆ ಅರಳದ ಭಾರತೀಯ ಮನಸ್ಸುಂಟೆ?’ ಎಂದು ನವೀನರು ಒಂದು ಕಡೆ
By Book Brahma
- 281
- 0
- 0