February 25, 2024
ನನಗೂ ನಿಮ್ಮೊಂದಿಗಿರುವ ಆಸೆ | ಮಾರುತಿ ಎಂ. ಸಿ
ನನಗೂ ನಿಮ್ಮೊಂದಿಗಿರುವ ಆಸೆ, ನಿಮ್ಮ ಏಸು-ರಾಮ-ರಹೀಮ ಬುದ್ಧ-ಮಹಾವೀರರೊಂದಿಗೆ. ದೂರದಿರಿ ನನ್ನ, ನಿಮ್ಮ ಜಾತಿ-ಧಮ೯- ದಾರಿದ್ರ್ಯದ ಸಂಕೋಲೆಯ ಹೆಸರಿನಲಿ. ನನಗೂ ಆಸೆಯಿದೆ, ನಿಮ್ಮೆದೆಯ ಕತ್ತಲೆಯ ಚರ್ಚಿನೊಳಗೆ ಏಸುವಿನ ಕಾರುಣ್ಯದ ಮೇಣ ಹೊತ್ತಿಸಲು, ಕಪ್ಪು ಕವಿದ ಗುಡಿಯೊಳಗೆ ಜಾತಿ ಧರ್ಮದ ಗಡಿಯೊಳಗೆ ದೀಪವನೊತ್ತಿಸಲು, ಮಸೀದಿ-ಮಂದಿರ-ಚೈತ್ಯಾಲಯದಲ್ಲಿ ಮಹಾವೀರನ ಸೈರಣೆಯ ಜ್ಯೋತಿಯನು ಬೆಳಗಿಸಲು. ನನಗೂ ತವಕವಿದೆ, ಭಾವ-ಬಂಧದ ಬೆಳಕನಿಂದ, ಮನುಷ್ಯತ್ವದ ನಂಟಿನಿಂದ
By Book Brahma
- 327
- 0
- 0