Back To Top

ರಂಗನಾಯಕನ ಅರಮನೆಯಲ್ಲಿ ಖಾಲಿ ಪೋಲಿ ಮಾತು | ಗ್ಲೆನ್‌ ಗುಂಪಲಾಜೆ

ರಂಗನಾಯಕನ ಅರಮನೆಯಲ್ಲಿ ಖಾಲಿ ಪೋಲಿ ಮಾತು | ಗ್ಲೆನ್‌ ಗುಂಪಲಾಜೆ

‘ಮಠ’ ಮತ್ತು ‘ಎದ್ದೇಳು ಮಂಜುನಾಥ’ ರೀತಿಯ ಸಿನಿಮಾಗಳನ್ನು ಮಾಡಿದವರು ನಟ ಜಗ್ಗೇಶ್ ಮತ್ತು ನಿರ್ದೇಶಕ ಗುರುಪ್ರಸಾದ್ ಜೋಡಿ! ಇದೀಗ ಇವರಿಬ್ಬರ ಕಾಂಬಿನೇಷನಲ್ಲಿ 15 ವರ್ಷಗಳ ನಂತರ ‘ರಂಗನಾಯಕ’ ಎಂಬ ಸಿನಿಮಾ ಹೊರಬಂದಿದೆ.  ‘ಮಠ’ ಮತ್ತು ‘ಎದ್ದೇಳು ಮಂಜುನಾಥ’ ಬಹಳ ಹಿಂದಿನ ಚಲನ ಚಿತ್ರಗಳಾದರೂ ಅವುಗಳಿಗೆ ಒಂದು ವಿಭಿನ್ನವಾದ ಅಭಿಮಾನಿಗಳಿದ್ದಾರೆ. ಆ ಸಿನಿಮಾಗಳು ತೆರೆಕಂಡು ಹಲವು ವರ್ಷಗಳೇ
  • 334
  • 0
  • 0
ಅಷ್ಟು ಜನರಲ್ಲಿ ಅವರೊಬ್ಬರೇ ಏಕೆ ಕುತೂಹಲಕಾರಿಯಾಗಿ ಕಂಡರು | ಶಿಲ್ಪ ಬಿ.

ಅಷ್ಟು ಜನರಲ್ಲಿ ಅವರೊಬ್ಬರೇ ಏಕೆ ಕುತೂಹಲಕಾರಿಯಾಗಿ ಕಂಡರು | ಶಿಲ್ಪ ಬಿ.

ರೈಲ್ವೇ ಗೇಟ್‌ ಬಳಿ ತೆರೆದುಕೊಂಡ ಸ್ವಾರಸ್ಯ ಕಥನ ಇದು. ಆ ವೃದ್ಧನ ಇಂಗ್ಲೀಷ್‌ ಪೇಪರ್‌ ಓದುವ ಉತ್ಸಾಹ, ಅದರ ಬಗ್ಗೆ ಆಕೆಯಲ್ಲಿ ಉದ್ಭವಿಸಿದ ಪ್ರಶ್ನೆ ನಿಮಗೂ ಕಾಡಿದರೆ ಅಚ್ಚರಿ ಏನಿಲ್ಲ. ಓದಿ ಅಭಿಪ್ರಾಯ ಕಮೆಂಟ್‌ ಮಾಡಿ.. “ಅಪ್ಪ! ಬೇಗ, ಬೇಗ, ಬೇಗ ನಡಿ, ಗೇಟ್ ಹಾಕ್ತಿದ್ದಾರೇ.” ರೈಲು ಬರಲಿದೆ ಗೇಟ್ ಮುಚ್ಚಲಾಗುತ್ತೆ ಎಂಬ ಎಚ್ಚರಿಕೆಯ ಶಬ್ದ
  • 264
  • 0
  • 0
ಪ್ರೇಮ ಸೌಂದರ್ಯ | ಸೌಮ್ಯ ನೇತ್ರೇಕರ್‌

ಪ್ರೇಮ ಸೌಂದರ್ಯ | ಸೌಮ್ಯ ನೇತ್ರೇಕರ್‌

ಪ್ರೇಮ ಪದಗಳಿಲ್ಲದ ಬಂಧ ಸುಂದರ ಕಾವ್ಯಾತ್ಮಕ ಅನುಬಂಧ ಆನಂದ ಮನದಿ ತುಂಬಿ ಪ್ರೀತಿಯ ರಸದೌತಣ ಬಡಿಸಿ ಆವರಿಸಿದೆ ಜಗವ ಮರೆಸಿ ಆ ಪ್ರೇಮ ಜಗದಿ ಸಕಲ ಅಂದದಿ ಮನಿಸಿ ಅದಮ್ಯ ಅನಂತದಿ ಪರವಶವೀ ಮನ ಹಸಿರಿಗೆ ಹೊಸ ಚಿಗುರಿಗೆ, ಉಲ್ಲಾಸ ನೀಡಿದ ಮೇಘ ವರುಣಕೆ ಚೆಂಬೆಳಕಿನಲಿ ಚಿಲಿಪಿಲಿ ಇಂಚರ ಗಾನಲಹರಿಗೆ ಸೋತಿದೆ ಚರಾಚರ ಮೊಳೆಯೊಡೆವ ಮೊಗ್ಗು
  • 335
  • 0
  • 0
ವಜ್ರದ ಉಂಗುರದ ಪವಾಡ | ಸಿಂಚನ ಜೈನ್. ಮುಟ್ಟದ ಬಸದಿ

ವಜ್ರದ ಉಂಗುರದ ಪವಾಡ | ಸಿಂಚನ ಜೈನ್. ಮುಟ್ಟದ ಬಸದಿ

ಒಂದು ಊರಿನಲ್ಲಿ ಒಬ್ಬ ಶ್ರೀಮಂತ ಇದ್ದ, ನೂರಾರು ಎಕರೆ ಹೊಲ, ಗದ್ದೆ, ತೋಟ, ಐದಾರು ಕಾರ್ಖಾನೆ ಹೀಗೆ ಹರಡಿತ್ತು ಅವನ ಸಾಮ್ರಾಜ್ಯ. ಬಡತನದಿಂದ ಪರಿಶ್ರಮವಹಿಸಿ ಜೀವನದಲ್ಲಿ ಈ ಸ್ಥಿತಿ ತಲುಪಿದವ. ಬೆವರಿನ ಬೆಲೆ ಚೆನ್ನಾಗಿ ಬಲ್ಲವ. ಖುದ್ದು ತನ್ನ ವಾಹನದಲ್ಲಿ ತೆರಳಿ ಎಲ್ಲವನ್ನು ಉಸ್ತುವಾರಿ ನೋಡಿಕೊಳ್ಳುವವ, ವರಮಾನ ಚೆನ್ನಾಗಿಯೇ ಇತ್ತು. ಆ ವ್ಯಕ್ತಿಗೆ ಒಬ್ಬನೇ ಮಗ.
  • 374
  • 0
  • 0
ಹಣೆಬರಹ ತಿಳಿದವರ್ಯಾರು! | ಸುಶ್ಮಿತಾ ಹೆಗ್ಡೆ

ಹಣೆಬರಹ ತಿಳಿದವರ್ಯಾರು! | ಸುಶ್ಮಿತಾ ಹೆಗ್ಡೆ

ಸೋಮನಹಳ್ಳಿ ಎಂಬ ಒಂದು ಚಿಕ್ಕ ಊರು. ಆ ಊರಿನ ಜನರು ಪರಸ್ಪರ ಹೊಂದಿಕೊಂಡು ಜೀವನ ನಡೆಸುತ್ತಿದ್ದರು. ಊರಿನ ಜನರ ನಡುವೆ ಎಷ್ಟು ಪ್ರೀತಿ, ವಿಶ್ವಾಸ ಎಂದರೆ ಏನೇ ಕಷ್ಟಗಳು ಎದುರಾದರೂ ಜೊತೆಗೆ ನಿಂತು ಪರಿಹರಿಸುತ್ತಿದ್ದರು. ದಿನಪೂರ್ತಿ ಎಷ್ಟೇ ಕೆಲಸದಲ್ಲಿ ತೊಡಗಿದ್ದರೂ ಸಹ ಸಂಜೆಯಾಗುತ್ತಿದ್ದಂತೆ ಒಂದು ಛತ್ರದಡಿ ಸೇರುತ್ತಿದ್ದರು. ದೇವರಿಗೆ ಭಜನೆಯ ರೂಪದಲ್ಲಿ ವಂದನೆಯನ್ನು ಸಲ್ಲಿಸಿ ಎಲ್ಲರೂ
  • 343
  • 0
  • 0
ಚೋಮನ ದುಡಿಯ ಪುನರಾವಲೋಕನ | ಅನುಜ್. ವಿ. ತಿಕೋಟಿಕರ್

ಚೋಮನ ದುಡಿಯ ಪುನರಾವಲೋಕನ | ಅನುಜ್. ವಿ. ತಿಕೋಟಿಕರ್

1933ರಲ್ಲಿ ಶಿವರಾಮ ಕಾರಂತರು ಬರೆದ ‘ಚೋಮನ ದುಡಿ’ ಎನ್ನುವ ವಾಸ್ತವವಾದಿ ಕಾದಂಬರಿಯು ಆಗಿನ ಕಾಲದ ಒಂದು ಜಾತಿಯು ಮತ್ತೊಂದು ಜಾತಿಯನ್ನು ನಡೆಸಿಕೊಳ್ಳುತ್ತಿದ್ದ ಬಗೆಯನ್ನೂ, ಹಕ್ಕು ಹಾಗೂ ಕರ್ತವ್ಯ ಪ್ರಜ್ಞೆಯನ್ನೂ, ಸಾಮಾಜಿಕ ಮತ್ತು ಆರ್ಥಿಕ ನ್ಯಾಯದ ಕುರಿತಾದ ಹಲವು ವಿಶಂಕೆಗಳನ್ನೂ, ಮತ-ಮತಗಳ ನಡುವಣ ಸಂಘರ್ಷವನ್ನೂ, ಪ್ರಮುಖವಾಗಿ ಬ್ರಿಟೀಷ್ ವಸಹಾತುಶಾಹಿ ಆಳ್ವಿಕೆಯು ಭಾರತದಲ್ಲಿನ ಜಾತಿ ವ್ಯವಸ್ಥೆ ಮೇಲೆ ಹೇಗೆಲ್ಲ
  • 1073
  • 0
  • 4