Back To Top

ಡಾ. ಶ್ರೀಧರ್ ಎಚ್ ಜಿ ಅವರ ‘ಬಯಲು- ಅಲ್ಲಮನ ಕಥನ’ ಕಾದಂಬರಿ ಲೋಕಾರ್ಪಣೆ ಕಾರ್ಯಕ್ರಮ

ಡಾ. ಶ್ರೀಧರ್ ಎಚ್ ಜಿ ಅವರ ‘ಬಯಲು- ಅಲ್ಲಮನ ಕಥನ’ ಕಾದಂಬರಿ ಲೋಕಾರ್ಪಣೆ

Bengaluru: ಶರಣರ ಮಾರ್ಗದ ತಪಸ್ಸನ್ನು ವಚನದ ಮೂಲಕ ಕೊಟ್ಟವರು ಅಲ್ಲಮ ಪ್ರಭುಗಳು. ಎಲ್ಲಾ ವಚನಕಾರರಿಗೆ ಗುರುವಿನಂತಿದ್ದವರು ಅವರು. ಡಾ. ಶ್ರೀಧರ್ ಎಚ್ ಜಿ ಅವರ ‘ಬಯಲು – ಅಲ್ಲಮನ ಕಥನ’ ಕಾದಂಬರಿಯಲ್ಲಿ ಅಲ್ಲಮನೆಂಬ ಮಹಾನ್ ದಾರ್ಶನಿಕ‌ನ ಬೃಹತ್ ಆಕೃತಿ ಅಕ್ಷರ ರೂಪ ತಳೆದಿದೆ ಎಂದು ಚಿಂತಕ ಡಾ. ಜಿ.ಬಿ. ಹರೀಶ ಹೇಳಿದರು. ಶೇಷಾದ್ರಿಪುರ ಸಂಜೆ ಕಾಲೇಜಿನ ಗೋಧೂಳಿ
  • 282
  • 0
  • 0