Back To Top

Jawfish ಎಂಬ ಬೆಸ್ಟ್ ಅಪ್ಪ | ನೈದಿಲೆ ಶೇಷೇಗೌಡ

Jawfish ಎಂಬ ಬೆಸ್ಟ್ ಅಪ್ಪ | ನೈದಿಲೆ ಶೇಷೇಗೌಡ

ಜೀವಸೃಷ್ಟಿ ವಿಸ್ಮಯಕಾರಿ ಸಂಕುಲಗಳ ಆಗರ. ಒಂದೊಂದು ಜೀವಿಯಲ್ಲೂ ಒಂದೊಂದು ವೈಶಿಷ್ಟ್ಯತೆ, ಒಂದೊಂದು ಜೀವಿಯ ಜೀವನ ಕ್ರಮವೂ ವೈವಿಧ್ಯಮಯ.ಹುಟ್ಟು, ಬದುಕು,ಸಾವು ಎಲ್ಲವೂ ಜೀವಿಯಿಂದ ಜೀವಿಗೆ ಭಿನ್ನ. ಸಾಮಾನ್ಯವಾಗಿ ಸಂತಾನೋತ್ಪತ್ತಿ ಹಾಗೂ ತಮ್ಮ ಸಂತತಿಯ ಪಾಲನೆ ಪೋಷಣೆಯಲ್ಲಿ ಮಾತೃತ್ವಕ್ಕೆ ಒಂದು ಕೈ ಮೇಲಿನ ಪ್ರಶಂಸೆ. ಒಂಬತ್ತು ತಿಂಗಳು ಹೊತ್ತು ಹೆರುವ ಮನುಷ್ಯ ಸಂಕುಲದಿಂದ ಹೆತ್ತ ನಂತರವೂ ಹೊರುವ ಕಾಂಗರೂವರೆಗೂ
  • 493
  • 0
  • 0
ಓವರ್ ಥಿಂಕಿಂಗ್ ಎಂಬ ಬಿಟ್ಟೂ ಬಿಡದೆ ಕಾಡುವ ಬೇತಾಳ | ನೈದಿಲೆ ಶೇಷೆಗೌಡ

ಓವರ್ ಥಿಂಕಿಂಗ್ ಎಂಬ ಬಿಟ್ಟೂ ಬಿಡದೆ ಕಾಡುವ ಬೇತಾಳ | ನೈದಿಲೆ ಶೇಷೆಗೌಡ

ಚಿಕ್ಕವರಿರುವಾಗ ಚಿಂತೆ ಮಾಡಬೇಡ ಎಂಬ ದೊಡ್ಡವರು ಕೊಡೋ ಸಲಹೆ ಕೇಳಿದಾಗ ಅದೇನದು ಚಿಂತೆ ಅಂದ್ರೆ? ಅಂತ ಯೋಚನೆ ಮಾಡ್ತಿದ್ವಿ. ದೊಡ್ಡವರಾದ ಮೇಲೆ ಸಣ್ಣ ಸಣ್ಣ ವಿಚಾರಗಳಿಗೂ ಅತಿ ಚಿಂತನೆ ಮಾಡುವಾಗ ‘ಓಹೋ ಇದೇ ಚಿಂತೆ ಇರಬಹುದು’ ಅಂತ ಅರಿವು ಮೂಡಿಸಿಕೊಂಡಿದ್ದು ಉಂಟು. ಮಾಡರ್ನ್ ಯುಗದಲ್ಲಿ ಇಂಗ್ಲಿಷ್ ಪದಗಳ ಸಂಚಲನದಲ್ಲಿ ಓವರ್ ಥಿಂಕಿಂಗ್ ಎಂಬ ಪದ ಬಾರಿ
  • 341
  • 0
  • 0
ಅಭಿವೃದ್ಧಿ ಎಂಬ ಕಿರೀಟ ಧರಿಸಿದ ಹೈವೇ ಹಿಂದಿನ ಕಥನ | ನೈದಿಲೆ ಶೇಷೇಗೌಡ

ಅಭಿವೃದ್ಧಿ ಎಂಬ ಕಿರೀಟ ಧರಿಸಿದ ಹೈವೇ ಹಿಂದಿನ ಕಥನ | ನೈದಿಲೆ ಶೇಷೇಗೌಡ

ಈಗೆಲ್ಲಾ ಹುಬ್ಬೇರಿಸಿ ನಿಬ್ಬೆರಗಾಗಿಸುವ ರಹದಾರಿಗಳಿಗೆ ಕೊಂಚವೇನಿಲ್ಲ. ಅನಂತವನ್ನು ಮೀರುವಂತ ಹೆದ್ದಾರಿಗಳು, ಬಳ್ಳಿಯನ್ನು ನಾಚಿಸುವ ತಿರುವುಗಳು, ನಮ್ಮೆಲ್ಲರನ್ನು ಸುತ್ತುವರಿದಿವೆ. ಕೆಲವೊಮ್ಮೆ ರಸ್ತೆ ಅಗಲೀಕರಣ ಹೆದ್ದಾರಿ ಯೋಜನೆಗಳಿಗೆ ಜೀವ ತೆರುವ ಮರಗಳನ್ನು ನೋಡಿದ್ರೆ ದಾರಿ ಚಿಕ್ಕದಿದ್ರು ಏನಾಗುತ್ತಿತ್ತು?? ಅನ್ನೋ ನಾವು ಕಾರಲ್ಲಿ ಜಮ್ ಅಂತ ಹೊರಟಾಗ ಟೂ ವೇ ಮಾಡಿದ್ರೆ ಒಳ್ಳೆದಿತ್ತು ಅಂತ ಸಿಡುಕೋದು ಉಂಟು. ಹಾಗಿದ್ರೆ ಉರುಳಿರುವ
  • 347
  • 0
  • 0
ಹಾರುವ ಓತಿಯ ಬೆನ್ನು ಹತ್ತಿ “ಕರ್ವಾಲೋ” ಪಯಣ | ನೈದಿಲೆ ಶೇಷೆಗೌಡ

ಹಾರುವ ಓತಿಯ ಬೆನ್ನು ಹತ್ತಿ “ಕರ್ವಾಲೋ” ಪಯಣ | ನೈದಿಲೆ ಶೇಷೆಗೌಡ

ಕರ್ವಾಲೋ ಮಲೆನಾಡಿನ ಹಳ್ಳಿ ಕೊಂಪೆಯೊಂದರಲ್ಲಿ ನಡೆಯುವ ರೋಚಕ ಘಟನೆ. ಹಳ್ಳಿಯ ಗಮಾರ ಮಂದಣ್ಣ, ಎಂಗ್ಟ, ಕರಿಯಪ್ಪ, ಪ್ರಭಾಕರ, ಕರ್ವಾಲೋ ಜೊತೆಗೆ ಕಿವಿ ಓದುಗರಿಗೆ ಹತ್ತಿರವಾಗುವ ಪಾತ್ರಗಳು. ಕೊನೆಯಲ್ಲಿ ಬರುವ ಹಾರುವ ಓತಿ ಮುಖ್ಯ ಪಾತ್ರವಾಗಿದ್ದರೂ ಜಡಿ ಮಳೆಯ ಮಲೆನಾಡು, ಮಲೆನಾಡಿನ ಕಾಡು, ಕಾಡಿನ ಜೇನು, ಈಚಲು ಮುಳ್ಳಿನ ಪಯಣ, ಚರ್ಮ ಸುಲಿದ ಹಾವು ಎಲ್ಲವೂ ಹಾರುವ
  • 421
  • 0
  • 0