ಹೇ ಮನ ಇದು ನಿನ್ನದೇನಾ | ಮನೋಜ ಚಂದಾಪುರ
ಹೇ, ಮನ ಇದು ನಿನ್ನದೇನಾ? ಹಗಲು ಇರುಳು ನಿನ್ನ ಜಪಿಸಿದೆ ನಿನ್ನದೆ ಧ್ಯಾನವೊಂದಿದೆ, ಬದುಕು ನಿನ್ನ ಹಿಂದೆಯೆ ನಡೆದಿದೆ. ಪ್ರತಿಕ್ಷೆಯು ನಿನ್ನದೊಂದಿದೆ ಪರಿಕ್ಷೆಯ ಕಾಲಹರಣವೇತಕೆ? ಸುಮ್ಮನೆ ಬಂದು ಸೇರಿಕೊ ಮನದಿ ಮಾತು ನಿನ್ನ ಕಾದಿದೆ. ಸಿಗು ನೀ, ಬಹು ಬೇಗ ಮನಸ್ಸಿಗೆ ನಿನ್ನದೆ ಯೋಗ ಸಮಯವಿಹುದು ಕಾಯುವೇನು ಬಿಟ್ಟು ಮಾತ್ರ ಕೊಡಲಾರೆ. ಕಾಯಿಸು, ನಿರಾಕರಿಸೂ ಮನವ
By Book Brahma
- 375
- 0
- 0