February 12, 2024
ಮುಂಗೋಪ ಕಲಿಸಿದ ಪಾಠ | ಅಂಕಿತ
“ಇವತ್ಯಾಕೋ ದಿನವೇ ಸರಿ ಇಲ್ಲ ಮಾರ್ರೆ” ಎನ್ನುತ್ತಾ ರಾಜ್ ಮೊಬೈಲ್ ಸೈಡಿಗಿಟ್ಟ. “ಎಂಥ ಸಾವು ಮಾರ್ರೆ. ಒಂದೆರಡು ಗೇಮ್ ಸೋಲುವುದು ಪರ್ವಾಗಿಲ್ಲ. ಇದು ಆಡಿದ ಎಲ್ಲಾ ಗೇಮ್ ಗೋವಿಂದ ಆಯ್ತು ಕರ್ಮ” ವಟಗುಟ್ಟಿದ. ರಾಜ್‌ನಿಗೆ ಪಬ್ಜಿ ಆಡುವುದು ಒಂದು ಚಟ. ದಿನದ ಇಪ್ಪತನಾಲ್ಕು ಗಂಟೆ ಬೇಕಾದರೂ ಆಡಬಲ್ಲ. ಆದರೆ ಮನೆಯಲ್ಲಿರುವವರದ್ದು ಕಿರಿಕಿರಿ. ಅಪ್ಪ ರಾಜನ ಕೈಯಲ್ಲಿ
By Book Brahma
- 671
- 0
- 0