Back To Top

ಗುರು | ಪೂರ್ಣಿಮಾ

ಗುರು | ಪೂರ್ಣಿಮಾ

ಕನ್ನಡ ಎಂ.ಎ ವಿದ್ಯಾರ್ಥಿನಿ ಪೂರ್ಣಿಮಾ ಅವರು ಬರೆದ ‘ಗುರುವೇ ನಿಮಗ್ಯಾರು ಸಮ’ ಕವಿತೆ. ಗುರುವೇ ನಿಮಗ್ಯಾರು ಸಮ ನೀವು ಮುಕ್ಕೋಟಿ ದೇವತೆಗಳಿಗೆ ಸಮ ಬ್ರಹ್ಮ ವಿಷ್ಣು ಗುರುವಿಗೆ ಸಮ, ಶಿವನಿಗೆ ಸಮ//೧// ಬಿಳಿ ಹಾಳೆಯಂತ ಮಕ್ಕಳ ಮನಸಲ್ಲಿ ಕನಸನ್ನು ಬಿತ್ತುವವರು ನೀವು ಗುರುವೇ ನಿಮಗ್ಯಾರು ಸಮ ನೀವು ಮುಕ್ಕೋಟಿ ದೇವತೆಗಳಿಗೆ ಸಮ//೨// ಶಿಕ್ಷಣಕ್ಕೆ ಸಾರಥಿ ನೀವು
  • 489
  • 0
  • 0