ರಾಷ್ಟ್ರಮಟ್ಟದ ಕರಾಟೆ ಪಟು ಈ ಹದಿಮೂರರ ಪೋರಿ | ಚೇತನ್ ಕಾಶಿಪಟ್ನ
ಸಾಧನೆಯ ಶಿಖರವೇರಲು, ಸಾಧಿಸಿ ಸೈ ಎನಿಸಿಕೊಳ್ಳಲು ವಯಸ್ಸು, ಲಿಂಗ, ಜಾತಿ, ಧರ್ಮ ಎಂಬ ಯಾವುದೇ ಮಿತಿಗಳಿಲ್ಲ ಎನ್ನುತ್ತಾರೆ ಪ್ರಥಮ ಪದವಿ ಪತ್ರಿಕೋದ್ಯಮ ವಿದ್ಯಾರ್ಥಿ ಚೇತನ್ ಕಾಶಿಪಟ್ನ. ಅವರು ಕರಾಟೆ ಪಟು ವಿಜ್ಞಾ ಅವರ ಕುರಿತು ಬರೆದ ಲೇಖನ. ಸಾಧನೆ ಎಂಬುದು ತಾನಾಗೇ ಒಲಿಯುವುದಲ್ಲ ಬದಲಾಗಿ ಕಠಿಣ ಪರಿಶ್ರಮ, ಪ್ರಯತ್ನಗಳಿಂದ ಗಳಿಸಿಕೊಳ್ಳುವುದು. ಸಾಧನೆಯ ಶಿಖರವೇರಲು, ಸಾಧಿಸಿ ಸೈ
By Book Brahma
- 552
- 0
- 0