Back To Top

ಶರಣರ ಕ್ರಾಂತಿಯೂ ಕನ್ನಡದ ಕ್ರಾಂತಿಯೇ : ಅರವಿಂದ ಜತ್ತಿ

ಶರಣರ ಕ್ರಾಂತಿಯೂ ಕನ್ನಡದ ಕ್ರಾಂತಿಯೇ : ಅರವಿಂದ ಜತ್ತಿ

ಬೆಂಗಳೂರು: 12ನೇ ಶತಮಾನದ ಶರಣರ ವಚನಗಳು ನಿರ್ಭಿಡೆಯ ಸೂಳ್ನುಡಿಗಳು. ಕನ್ನಡ ನೆಲದ ಸತ್ವವನ್ನು ಸಾರುವಂಥ ವಚನಗಳಲ್ಲಿ ಲೋಕಾನುಭವವಿದೆ. ಶರಣರು ಮಾಡಿದ ಕ್ರಾಂತಿಯೂ ಕನ್ನಡದ ಕ್ರಾಂತಿಯೇ ಆಗಿದೆ ಎಂದು ಬೆಂಗಳೂರಿನ ಬಸವ ಸಮಿತಿಯ ಅಧ್ಯಕ್ಷರಾದ ಅರವಿಂದ ಜತ್ತಿ ಅವರು ಅಭಿಪ್ರಾಯಪಟ್ಟರು. ಬೆಂಗಳೂರಿನ ಕೆ. ನಾರಾಯಣಪುರದಲ್ಲಿರುವ ಕ್ರಿಸ್ತು ಜಯಂತಿ ಕಾಲೇಜಿನ ಕನ್ನಡ ವಿಭಾಗ ಹಾಗೂ ಬಸವ ಸಮಿತಿಯ ಸಹಯೋಗದಲ್ಲಿ
  • 323
  • 0
  • 0
ರೀಸ್ಟಾರ್ಟ್ ಎಂಬ ಸ್ಫೂರ್ತಿ ಮಂತ್ರ ನೀಡುವ ಸಿನಿಮಾ ’12th ಫೈಲ್’ | ನೈದಿಲೆ

ರೀಸ್ಟಾರ್ಟ್ ಎಂಬ ಸ್ಫೂರ್ತಿ ಮಂತ್ರ ನೀಡುವ ಸಿನಿಮಾ ’12th ಫೈಲ್’ | ನೈದಿಲೆ

ಚಂಬಲ್ ಕಣಿವೆಯ ಕುಖ್ಯಾತಿಯನ್ನು ಪರಿಚಯಿಸುತ್ತಾ ಶುರುವಾಗುವ 12th ಫೇಲ್ ಸಿನಿಮಾ ಅಂತ್ಯವಾಗುವಾಗ ಒಂದಷ್ಟು ಪ್ರೇರಣೆಯ ಜೊತೆಗೆ ವೀಕ್ಷಕರ ಕಣ್ಣಂಚಿನಲ್ಲಿ ನೀರನ್ನೂ ತರಿಸುತ್ತದೆ. ಅತ್ಯಂತ ಬಡ ಹಾಗೂ ಸ್ವಾಭಿಮಾನಿ ಕುಟುಂಬದಿಂದ ಬರುವ ಮನೋಜ್ ಕುಮಾರ್ ಶರ್ಮಾ (ವಿಕ್ರಾಂತ್ ಮ್ಯಾಸಿ) ಈ ಕಥೆಯ ನಾಯಕ. ದಿಲ್ಲಿ ಸೇರಿ ಆರ್ಥಿಕ ಸಂಕಷ್ಟಗಳನ್ನೆಲ್ಲ ಹಿಮ್ಮೆಟ್ಟಿ ಯುಪಿಎಸ್‌ಸಿ ಪರೀಕ್ಷೆ ಜಯಿಸಿ ಐಪಿಎಸ್ ಅಧಿಕಾರಿಯಾಗುವ
  • 312
  • 0
  • 0
ಗಾಂಧೀಜಿಯವರ ಮೂಲತತ್ವದಿಂದಲೇ ಎನ್ಎಸ್ಎಸ್ ರೂಪುಗೊಂಡಿದೆ : ಎಚ್.ಎಸ್. ಸುರೇಶ್

ಗಾಂಧೀಜಿಯವರ ಮೂಲತತ್ವದಿಂದಲೇ ಎನ್ಎಸ್ಎಸ್ ರೂಪುಗೊಂಡಿದೆ : ಎಚ್.ಎಸ್. ಸುರೇಶ್

ಬೆಂಗಳೂರು: ದೇಶದ ಉನ್ನತಿ ಮತ್ತು ಅವನತಿಗಳೆರಡು ಯುವಜನತೆಯನ್ನು ಅವಲಂಬಿಸಿರುತ್ತವೆ. ಯುವ ಜನತೆಯನ್ನು ಅಗತ್ಯವಾದ ತರಬೇತಿಯೊಂದಿಗೆ ಸದೃಢಗೊಳಿಸಿದಾಗ ದೇಶವು ಅಭಿವೃದ್ಧಿ ಹೊಂದುತ್ತದೆ. ಈ ನಿಟ್ಟಿನಲ್ಲಿ ಎನ್.ಎಸ್.ಎಸ್. ಸಹಕಾರಿಯಾಗಿದೆ ಎಂದು ಬೆಂಗಳೂರಿನ ಸರ್ವೋದಯ ಮಂಡಳಿಯ ಅಧ್ಯಕ್ಷ‌ರಾದ ಡಾ.ಎಚ್.ಎಸ್. ಸುರೇಶ್ ಅಭಿಪ್ರಾಯ ಪಟ್ಟಿದ್ದಾರೆ. ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಘಟಕಗಳ ವತಿಯಿಂದ ಇತ್ತೀಚೆಗೆ ಆಯೋಜಿಸಲಾಗಿದ್ದ “ವರ್ತಮಾನದ ಯುವ
  • 305
  • 0
  • 0
ಗೋವಿಂದ ದಾಸ ಕಾಲೇಜಿನಲ್ಲಿ ‘ನೀನಾಸಂ ನಾಟಕೋತ್ಸವ’

ಗೋವಿಂದ ದಾಸ ಕಾಲೇಜಿನಲ್ಲಿ ‘ನೀನಾಸಂ ನಾಟಕೋತ್ಸವ’

ಸುರತ್ಕಲ್‍ (ದಕ್ಷಿಣ ಕನ್ನಡ): ಇಲ್ಲಿನ ಗೋವಿಂದ ದಾಸ ಕಾಲೇಜಿನಲ್ಲಿ ನೀನಾಸಂ ತಿರುಗಾಟ ನಾಟಕೋತ್ಸವ -2024 ಜನವರಿ 14 ಮತ್ತು 15ರಂದು ನಡೆಯಲಿದೆ. ಜ. 14 ರಂದು ಚಂದ್ರಶೇಖರ ಕಂಬಾರ ಅವರ ರಚನೆಯ, ಕೆ.ಜಿ. ಕೃಷ್ಣಮೂರ್ತಿ ನಿರ್ದೇಶನದ “ಹುಲಿಯ ನೆರಳು” ಮತ್ತು ಜ. 15 ರಂದು ಲೂಯಿ ನ ಕೋಶಿ ರಚನೆಯ, ನಟರಾಜ ಹೊನ್ನವಳ್ಳಿಯವರು ಕನ್ನಡಕ್ಕೆ ಭಾಷಾಂತರಿಸಿದ,
  • 219
  • 0
  • 0
ಆದರ್ಶ ವ್ಯಕ್ತಿತ್ವದ ಸರದಾರ ಸ್ವಾಮಿ ವಿವೇಕಾನಂದ | ಪೂಜಾ. ವಿ. ಹಂದ್ರಾಳ

ಆದರ್ಶ ವ್ಯಕ್ತಿತ್ವದ ಸರದಾರ ಸ್ವಾಮಿ ವಿವೇಕಾನಂದ | ಪೂಜಾ. ವಿ. ಹಂದ್ರಾಳ

ಚರಿತ್ರೆಯ ಪುಟಗಳನ್ನು ತಿರುಗಿಸಿ ನೋಡಿದರೆ ಅದೆಷ್ಟೋ ಮಹಾನ್ ವ್ಯಕ್ತಿಗಳು ಬೇರೆ ಬೇರೆ ಆದರ್ಶಗಳ ಮೂಲಕವೇ ಜೀವನವನ್ನು ಪ್ರೇರೇಪಿಸುತ್ತಾರೆ. ಅದರಲ್ಲಿ ಸ್ವಾಮಿ ವಿವೇಕಾನಂದ ಮೇರು ಪ್ರತಿಭೆ. ಭಾಷೆ, ವರ್ಗ, ಸಂಸ್ಕೃತಿ, ಜಾತಿಗಳನ್ನು ಮೀರಿದ ಜಾಗತಿಕ ಪ್ರತಿಭೆ. “ಏಳಿ ಎದ್ದೇಳಿ ಗುರಿ ಮುಟ್ಟುವತನಕ ನಿಲ್ಲದಿರಿ” ಎಂಬ ಘೋಷವಾಕ್ಯ ಇಂದಿಗೂ ಯುವ ಮನಸ್ಸುಗಳನ್ನು ಬಡಿದೆಬ್ಬಿಸುತ್ತದೆ. ಯುವಜನತೆಗೆ ಇದರಿಂದ ಆದರ್ಶಪ್ರಿಯರಾಗಿದ್ದಾರೆ. “ಶ್ರೀಕೃಷ್ಣನ
  • 480
  • 0
  • 0
ಅಹಂಭಾವವನ್ನು ಸೋಲಿಸಿದ ಮಾನವೀಯತೆಯ ಕಥೆ ‘ಪಾರ್ಕಿಂಗ್’ | ಅನುರಾಗ್ ಗೌಡ

ಅಹಂಭಾವವನ್ನು ಸೋಲಿಸಿದ ಮಾನವೀಯತೆಯ ಕಥೆ ‘ಪಾರ್ಕಿಂಗ್’ | ಅನುರಾಗ್ ಗೌಡ

ಅದೊಂದು ಎರಡು ಪೋರ್ಶನ್ ಇರೋ ಬಾಡಿಗೆ ಮನೆ. ಗ್ರೌಂಡ್ ಫ್ಲೋರ್‌ನಲ್ಲಿ ಇಳಂಪರೀದಿ (ಎಮ್.ಎಸ್. ಭಾಸ್ಕರ್) ಎಂಬ ಸುಮಾರು 57 – 58 ವರ್ಷದ ನಿಷ್ಟಾವಂತ ಸರ್ಕಾರಿ ಅಧಿಕಾರಿ, ಆದರೂ ಕಿರಿಕಿರಿ‌ ಮನಸ್ಥಿತಿಯುಳ್ಳ ವ್ಯಕ್ತಿ, ತನ್ನ ಕುಟುಂಬದೊಂದಿಗೆ ಸುಮಾರು ಹತ್ತು ವರ್ಷದಿಂದ ನೆಲೆಸಿರುತ್ತಾರೆ. ಆತನ ಹೆಸರು ಈಶ್ವರ್, ಐಟಿ ಕಂಪನಿಯ ನೌಕರ. ಆತನ ಪತ್ನಿ ಆರು ತಿಂಗಳ
  • 484
  • 0
  • 0