January 21, 2024
ಕಣ್ಣ ರೆಪ್ಪೆಗಳ ನಡುವೆ | ಶಿಲ್ಪ ಬಿ
ಯಾವ ಕವಿಯ ಜೋಡಿಸಿದ ಸರಳ ಸುಂದರ ಪದಗಳ ಮಹಾಕಾವ್ಯವೋ ನೀನು..? ಯಾವ ಯೌವನದ ಸ್ಪರ್ಶ ಹೆಣೆದ ನೂಲು ವಿನ್ಯಾಸಗಳ ಸೀರೆಯ ಸೆರಗಿನ ಧಾರೆಯೊ ನೀನು? ನಿನ್ನ ಕಂಡ ಆ ಕ್ಷಣದಲ್ಲಿ ಕಣ್ಣ ರೆಪ್ಪೆಗಳ ನಡುವೆ ಮೂಡುತ್ತಿಹುದು ಮಂದಹಾಸದ ತನಿರಸದ ಮಾಯೆ… ನಿನ್ನನ್ನೆ ಕಾಣುತ್ತಿರುವ ಆ ಕ್ಷಣದಲ್ಲಿ ಮೈ ಬೆವರುತ್ತ, ಮುಗುಳು ನಗೆ
By Book Brahma
- 302
- 0
- 0