May 10, 2024
ಅರಿಕೆಗೆ ಸಿಕ್ಕ ಪ್ರಕೃತಿ ಸೌಂದರ್ಯ | ದಿವ್ಯಾ ಕೆ
ಬೆಟ್ಟದೆಡೆ ತಿರುಗಿ ನೋಡದೆ ಹರಿವ ನದಿಗೆ ಆ ದಿನಗಳು ವರವೋ? ಶಾಪವೋ? ಮುನಿಸು, ಹುಚ್ಚು, ಹರೆಯ ಎಲ್ಲ ದುಮ್ಮಿಕ್ಕೋ ಪ್ರವಾಹ ಹೊಳೆಯದೇನು ಆ ಕ್ಷಣಕೆ, ಧೋ ಎನ್ನುವ ಮಳೆಯೋಮ್ಮೆ ಮರುಭೂಮಿ ಬಿರುಬಿಸಿಲೋಮ್ಮೆ ಆ ದಿನಗಳು ಪ್ರಕೃತಿಗೆ ಮಾತ್ರ ವರ ಆ ನದಿಗೇನಲ್ಲ ಅದಕೆ ಬರಿಯ ಯಾತನೆಯ ವರ… ಕಾಡ್ಗಿಚ್ಚಿನ ಸಂಗ್ರಾಮ ಒಳಗೊಳಗೇ ಮತ್ತೆಲ್ಲೋ ಹಾಡುಹಗಲ ಕಂಪನ
By Book Brahma
- 488
- 0
- 0