Back To Top

ರಾಜ್ಯ ಮಟ್ಟದ ಮೀಡಿಯಾ ಫೆಸ್ಟ್ ಪೋಸ್ಟರ್ ಬಿಡುಗಡೆ

ರಾಜ್ಯ ಮಟ್ಟದ ಮೀಡಿಯಾ ಫೆಸ್ಟ್ ಪೋಸ್ಟರ್ ಬಿಡುಗಡೆ

ಕರ್ನಾಟಕ ವಿಶ್ವ ವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ 40ನೇಯ ವರ್ಷದ ಆಚರಣೆ ಸಮಾರೋಪ ಸಮಾರಂಭದ ಅಂಗವಾಗಿ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನ, ರಾಜ್ಯ ಮಟ್ಟದ ಮೀಡಿಯಾ ಫೆಸ್ಟ್ 2024 ಹಾಗೂ ಕವಿಪವಿ ಸಮ್ಮಿಲನ ಜುಲೈ 8 ಹಾಗೂ 9ರಂದು ನಡೆಯಲಿದೆ. ಸಲುವಾಗಿ ಕುಲಪತಿ ಪ್ರೊ. ಕೆ. ಬಿ. ಗುಡಸಿ ಶನಿವಾರ ಕಾರ್ಯಕ್ರಮದ ಪೋಸ್ಟರ್
  • 232
  • 0
  • 0
‘ಬಾಯಿಗಿ ಮೆಟ್ ಹಚ್ಚಿ ತಿಕ್ತೀನಿ’ ಈ ಚಿಕಿತ್ಸೆ ಗೊತ್ತಾ? | ಪ್ರಸಾದ ಗುಡ್ಡೋಡಗಿ

‘ಬಾಯಿಗಿ ಮೆಟ್ ಹಚ್ಚಿ ತಿಕ್ತೀನಿ’ ಈ ಚಿಕಿತ್ಸೆ ಗೊತ್ತಾ? | ಪ್ರಸಾದ ಗುಡ್ಡೋಡಗಿ

ನಮ್ಮ ಕಡೆಯೆಲ್ಲ ಯಾರಾದರೂ ನಮ್ಮೊಂದಿಗೆ ಅಗೌರವದಿಂದ ವರ್ತಿಸುತ್ತಿದ್ದಾಗ ಹಿರಿಯರಿಗೆ ದಕ್ಕೆ ತರುವ ನಡವಳಿಕೆ ಎಂದೆನಿಸಿದಾಗಲೆಲ್ಲಾ ತುಸು ಸಹನೆ ಬಿಟ್ಟು ಆಡುವ ಮಾತು “ಬಾಯಿಗಿ ಮೆಟ್ ಹಚ್ಚಿ ತಿಕ್ತೀನಿ”. ಇನ್ನು ಕೆಲವು ಸಲ ‘ಮೆಟ್ಟಿಲೇ ಹೊಡಿತೀನಿ’ ಅನ್ನೋದುಂಟು. ನಾನು ಬೆಳೆದ ಪ್ರದೇಶವಾರುಗಳಲ್ಲಿ ಈ ತರದ ಮಾತುಗಳು ಜಗಳಕ್ಕೂ ಮುಂಚೆ ಅಂದ್ರೆ ಅವನ ಹುಟ್ಟು ಅವನ ತಂದೆ-ತಾಯಿ ಚಾರಿತ್ರ್ಯ
  • 531
  • 0
  • 0
ಇಲ್ಲ್ಯಾಕ್ ಬರತೈತೋ ಇಷ್ಟೊಂದ ಮಳಿ | ಪ್ರಸಾದ. ಗುಡ್ಡೋಡಗಿ

ಇಲ್ಲ್ಯಾಕ್ ಬರತೈತೋ ಇಷ್ಟೊಂದ ಮಳಿ | ಪ್ರಸಾದ. ಗುಡ್ಡೋಡಗಿ

ಇಲ್ಲ್ಯಾಕ್ ಬರತೈತೋ ಇಷ್ಟೊಂದ ಮಳಿ ಧಾರವಾಡ ಗಾಳಿ ಒಳಗೊಳಗ ಸುಡತೈತೋ ನನ್ನ ಕರುಳ ಬಳ್ಳಿ|| ಮಿರ್ಗಿ ಮಿಂಚಾಗ ಸುರುವಾಯ್ತೋ ಇದರ ದಗದ ಏನಿದು ಧಾರವಾಡ ಮಳಿ ಬಿಡವಲ್ತೊ ಮಗಂದ ದಬಾಯಿಸಿ ಬರುವ ಮಾಡ-ಮಳಿಯಿಂದ ಮಾಡೈತಿ ಬೆರಗ ನಿಂತು ಹೊಳ್ ಒಮ್ಮಿ ನೋಡ ಇದು ಮಲೆನಾಡ ಸೆರಗ ಈ ತಂಪಾನ ಹಡಬಿ ಮಳೀ ತಪ್ಪಿ ನಮ್ಮೂರಾಗ ಬಿದ್ರ
  • 595
  • 0
  • 0
ಅವ್ವ ಕಟ್ಟಿದ ಹಿತ್ತಲ ಜಗತ್ತು | ದಾವಲಸಾಬ ನರಗುಂದ

ಅವ್ವ ಕಟ್ಟಿದ ಹಿತ್ತಲ ಜಗತ್ತು | ದಾವಲಸಾಬ ನರಗುಂದ

ಸಾಮಾನ್ಯವಾಗಿ ಹಳ್ಳಿಗಳಲ್ಲಿ ಮನೆಗೊಂದೊಂದು ಹಿತ್ತಲು ಇದ್ದುದು ಕಂಡುಬರುತ್ತಿತ್ತು. ಅದು ಬರೀ ಹಿತ್ತಲಷ್ಟೇ ಅಲ್ಲ ಅದು ಹಲವು ಬದುಕುಗಳು ಅನಾವರಣಗೊಳ್ಳುವ ನಿಲ್ದಾಣವಾಗಿದೆ. ಇವತ್ತಿನ ದಿನಗಳಲ್ಲಿ ಬೇಸರಾದಾಗ ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳುವ ಉದ್ದೇಶದಿಂದ ಗಾರ್ಡನ್‌ಗೆ ಹೋಗುವುದು, ಪಾರ್ಕಗಳಿಗೆ ಹೋಗುವುದು, ಫಿಟ್ ನೆಸ್ ಸೆಂಟರ್‌ಗಳಿಗೆ ಹೋಗುವುದು ಸಾಮಾನ್ಯವಾಗಿದೆ. ಆದರೆ ಗ್ರಾಮೀಣ ಪ್ರದೇಶಗಳಲ್ಲಿ ಬೇಸರ ಕಳೆಯಲು, ಓಡಾಡಲು ಮನೆಯ ಹಿಂಬದಿಯ ಹಿತ್ತಲುಗಳನ್ನು
  • 514
  • 0
  • 0
ಏಕಾಂತ ಬಯಸುವ ಜೀವಿ ಆಕೆ | ಅಸ್ಲಂ ವಾಲಿಕಾರ

ಏಕಾಂತ ಬಯಸುವ ಜೀವಿ ಆಕೆ | ಅಸ್ಲಂ ವಾಲಿಕಾರ

ಆಕೆಯ ಹೆಸರು ಶಾಹೀದಾ ನನ್ನ ಪ್ರೇಮದ ಅನುರಾಧಾ, ಆಕೆಯ ಪ್ರೇಮ ಸ್ವಂತದ್ದು! ನನ್ನ ಪ್ರೇಮ ಸ್ವಾತಂತ್ರ್ಯದ್ದು!! ಪಂಜರದೊಳಗಿನ ಪಕ್ಷಿಯಾಕೆ ಪ್ರೇಮದ ಮಾತಿಗೆ ಹೇದರುವಾಕೆ ನಾ ಪ್ರೇಮದ ನಾವಿಕನಾದೆ! ಆದರೆ ಎಂದೂ ಸಿಗದ ಸಾಖಿ ಆಕೆ!! ಹಠ ಮತ್ತು ಮಾತಿನ ರಾಣಿಯಾಕೆ! ನಾ ಮಾತ್ರ ಪ್ರೇಮದ ಗುಲಾಮ! ಏಕಾಂತ ಬಯಸುವ ಜೀವಿ ಆಕೆ ಸಂಘ ಬಯಸುವ ಸ್ನೇಹಿತನಾ!
  • 450
  • 0
  • 0
ಬೆನ್ನ ಹಿಂದನ ಮಾತುಗಳು | ಹುಸೇನಸಾಬ ವಣಗೇರಿ

ಬೆನ್ನ ಹಿಂದನ ಮಾತುಗಳು | ಹುಸೇನಸಾಬ ವಣಗೇರಿ

ಶೂನ್ಯದಿಂದ ಬದುಕು ಕಟ್ಟಿಕೊಳ್ಳಲು ಹೊರಟವನು ನಾನು ಕಳೆದುಕೊಳ್ಳಲು ನನ್ನಡೆ ಏನೂ ಇಲ್ಲ ಸೋತರೂ ಗೆದ್ದರೂ ಬದುಕಿನ ಮೇಲಿರುವ ಒಲವು ಮಾತ್ರ ಕಿಂಚಿತ್ತೂ ಕಡೆಮೆಯಾಗಲ್ಲ. ಅಡ್ಡ ದಾರಿಯಲ್ಲಿ ಗೆದ್ದು ಬೀಗುವವರು ಯಾರ ಸಹಾಯ ಇಲ್ಲದೆ ಸ್ವ ಪ್ರಯತ್ನದಿಂದ ಮಂಡೆ ಸವೆಸಿಕೊಂಡು ಹತ್ತಲು ಯತ್ನಿಸುವವರನ್ನು ನೋಡಿ ಅಣಕಿಸುತ್ತಾರೆ ಬಹುಶಃ ಅವರಿಗೆ ಈ ಬಡ ಬದುಕಿನ ಕಣ್ಣೀರ ಕಡಲಿನ ಆಳ
  • 628
  • 0
  • 0