Back To Top

Poem : ಮುಟ್ಟು | ಸಿದ್ದಾರ್ಥ ಹುದ್ದಾರ

Poem : ಮುಟ್ಟು | ಸಿದ್ದಾರ್ಥ ಹುದ್ದಾರ

ಮುಟ್ಟು ಬಂದಿತು ನನಗಿಂದು ಮುಟ್ಟು ನನ್ನ ದೇಹದ ಒಳಗಾಗಿತ್ತು ಈ ಮುಟ್ಟು   ದೇವರನ್ನು ಮುಟ್ಟದಂತೆ ದೀಪವನ್ನು ಹಚ್ಚದಂತೆ ಶುಭ ಕಾರ್ಯದಲ್ಲಿ ಬಾಗಿಯಾಗದಂತೆ ಮುಟ್ಟು ಮಾಡಿತು ನನ್ನ ಹೊರ ಹೋಗದಂತೆ   ಮುಟ್ಟು ಹುಟ್ಟುವಿಗೆ ಕಾರಣವಾಗಿ ಹುಟ್ಟಿದವನು ಪವಿತ್ರನಾದರೆ ಮುಟ್ಟಾದವಳು ಹೇಗೆ ಮುಡಿಚಟ್ಟಾದಳು   ಮನದ ಕೆಟ್ಟ ಹೊಟ್ಟು ಸಂಪ್ರದಾಯದ ಹುಟ್ಟು ಅವಳನ್ನು ಮಾಡಿಸಿತು ಮುಟ್ಟದಂತೆ
  • 840
  • 0
  • 0
SDM B.Ed, D.Ed ಕಾಲೇಜಿನಲ್ಲಿ ಕ್ವಿಜ್ ಕಾರ್ಯಕ್ರಮ

SDM B.Ed, D.Ed ಕಾಲೇಜಿನಲ್ಲಿ ಕ್ವಿಜ್ ಕಾರ್ಯಕ್ರಮ

Ujire : ಎಸ್. ಡಿ. ಎಂ. ಶಿಕ್ಷಣ ಮಹಾವಿದ್ಯಾಲಯ (ಬಿ.ಎಡ್) ಮತ್ತು ಎಸ್. ಡಿ. ಎಂ. ಶಿಕ್ಷಕರ ತರಬೇತಿ ಸಂಸ್ಥೆಯಲ್ಲಿ (ಡಿ.ಎಡ್) ಆಮಂತ್ರಣ ಸಾಂಸ್ಕೃತಿಕ ಸಾಹಿತ್ಯ ವೇದಿಕೆ ಕರ್ನಾಟಕ, ಬೆಳ್ತಂಗಡಿ ತಾಲೂಕು ವೇದಿಕೆಯಿಂದ ಕ್ವಿಜ್ ಕಾರ್ಯಕ್ರಮವನ್ನು ಮಾರ್ಚ್ 15 ರಂದು ಆಯೋಜಿಸಲಾಗಿತ್ತು. ಮುಖ್ಯ ಅತಿಥಿ ಕಾಲೇಜಿನ ಪ್ರಾಂಶುಪಾಲ ಸಂತೋಷ್ ಸಲ್ಡಾನ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡುತ್ತಾ ಈ
  • 343
  • 0
  • 0