Back To Top

ಅಪ್ಪ | ಭ್ರಮರಾಂಬಿಕ

ಅಪ್ಪ | ಭ್ರಮರಾಂಬಿಕ

ನನ್ನ ಹೃದಯದ ಗರ್ಭ ಗುಡಿಯಲ್ಲಿ ಹಚ್ಚಿರುವೆ ನಿನಗಾಗಿ ಒಂದು ಹಣತೆ ಆ ಗರ್ಭ ಗುಡಿಯಲ್ಲಿ ನೀನು ದೇವರಾಗಿ ಕುಳಿತೆ ಹೇಗೆ ವರ್ಣಿಸಲಿ ಈ ಮಗಳ ಮೇಲಿನ ಮಮತೆ ಬರೆದಷ್ಟು ಬಣ್ಣ ಪಡೆಯುತಿದೆ ಈ ನನ್ನಯ ಕವಿತೆ ಗಾಂಭೀರ್ಯದಲ್ಲಿ ಅಡಗಿದೆ ನಿನ್ನ ಪ್ರೀತಿಯ ಕಂತೆ ನೀ ಬಾನಂಗಳದಲ್ಲಿ ಪ್ರಕಾಶಿಸುವ ಭಾಸ್ಕರನಂತೆ ನಿನ್ನಂತ ಅಪ್ಪನನ್ನು ಪಡೆದ ನಾನೇ ಪುಣ್ಯವಂತೆ
  • 712
  • 0
  • 0
ಸಖ್ಯ ಮುಖ್ಯ | ಸಿದ್ಧಾರೂಢ ಎಸ್. ಜಿ

ಸಖ್ಯ ಮುಖ್ಯ | ಸಿದ್ಧಾರೂಢ ಎಸ್. ಜಿ

ಅಜ್ಜನ ಸಖ್ಯ ಮೊಮ್ಮಗಳಿಗೆ ಮುಖ್ಯ ಕುತೂಹಲದ ಪ್ರಶ್ನೆಗಳಿಗೂ ತಿನಿಸುಗಳ ಘಮಲಿಗೂ ಅಜ್ಜನೆ ಉಪಾಯ ಅಜ್ಜನಿಗಿದರಿಂದ ಬುದ್ಧಿ ಭತ್ಯೆಯ ವ್ಯಯ ಹಠ, ರಂಪ, ಜಗಳ ಕಿರಿಚಾಟ ಮುನಿಸೆಲ್ಲಕು ಅಜ್ಜನಲ್ಲಿದೆ ಸ್ವಾತಂತ್ರ ಅಜ್ಜನುಳಿದು ಸಹಿಸದು ಮೊಮ್ಮಗಳಿಗೆ ಪರತಂತ್ರ ಅಜ್ಜನ ಕೈಹಿಡಿದು ನಡೆವ ಪ್ರತಿ ಅಡಿಗೂ ಪ್ರತಿ ತೊದಲು ನುಡಿಗೂ ಅಜ್ಜನ ಸಮ್ಮತಿ ಮೊಮ್ಮಗಳಿಗದರಲ್ಲಿ ಸಂತೃಪ್ತಿ ಮೊಮ್ಮಗಳ ಪ್ರತಿ ತಂಟೆಗೂ
  • 440
  • 0
  • 0
ಶುರುವಿನಲ್ಲೇ ಪ್ರೇಮಾಂತ್ಯ | ಆನಂದ ಕುಮಾರ್

ಶುರುವಿನಲ್ಲೇ ಪ್ರೇಮಾಂತ್ಯ | ಆನಂದ ಕುಮಾರ್

ಬೆಳ್ ಬೆಳಿಗ್ಗೆ ಎದ್ದು, ಬೆಳ್ ಬೆಳ್ಳುಗೆ ರೆಡಿಯಾಗಿ, ಓಡ್ ಓಡಿ ಬಂದೆ ನನ್ನೊಳ್ಳ್ನ ನೋಡೋಕೆ ನನ್ನೊಳ್ಳ್ನ ಕಾಡೋಕೆ, ನನ್ನೊಳ್ನ ಪ್ರೀತ್ಸೋಕೆ. ಬರುವಾಗ ಅನ್ನುಸ್ತು ನನ್ನೊಳು ಅಂತ ಬಂದ್ಮೇಲು ಅನ್ನುಸ್ತು ನನ್ನೊಳೆ ಅಂತ ಆಮೇಲೆ ಅನ್ನುಸ್ತು ನನ್ನೊಳಾ ಅಂತ ನಂದೇನು ತಪ್ಪಿಲ್ಲ ಅವ್ಳನ್ನ ಪ್ರೀತಿಸಿದ್ದು ಅವ್ಳ್ದೇನು ತಪ್ಪಿಲ್ಲ ಬೇರೆವ್ನ ಪ್ರೀತಿಸಿದ್ದು ಪ್ರೀತಿನೇ ಹಂಗೆ ಪ್ರೀತ್ಸಿದ್ದೆ ತಪ್ಪಾಗೋದು ಕಟ್ಟಿದ್ದೆ
  • 792
  • 0
  • 1
ಸುಡು ಸೂರ್ಯನನ್ನು ಎದುರಿಸಲು ಸರಳ ಸೂತ್ರ | ದರ್ಶಿನಿ ತಿಪ್ಪಾರೆಡ್ಡಿ

ಸುಡು ಸೂರ್ಯನನ್ನು ಎದುರಿಸಲು ಸರಳ ಸೂತ್ರ | ದರ್ಶಿನಿ ತಿಪ್ಪಾರೆಡ್ಡಿ

ಬೇಸಿಗೆ ಬಹುತೇಕರಿಗೆ ರಾಜಾ ದಿನಗಳ ಮಜಾ ಮಾಡುವ ಸಮಯ, ಮಕ್ಕಳನ್ನು ಆಚೆ ಸುತ್ತಾಡಿಸೋದು, ವಿವಿಧ ಪ್ರವಾಸಿ ತಾಣಗಳಿಗೆ ಭೇಟಿ ನೀಡೋದು ಸಾಮಾನ್ಯ. ಸರಾಸರಿ 38°-4೦° ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುತ್ತಿರುವ ಈ ಬೇಸಿಗೆಯ ಸಮಯದಲ್ಲಿ ಬೆಳಗ್ಗೆ 10 ಗಂಟೆಗಳಿಂದ ಸಂಜೆ 4 ಗಂಟೆಗಳ ಒಳಗೆ ಓಡಾಡುವುದು ಒಳಿತು. ಬಿಸಿಲಿಗೆ ಹೋಗುವುದನ್ನು ಸಾಧ್ಯವಾದಷ್ಟು ಕಡಿಮೆ ಮಾಡಬೇಕು ಎಂಬುದು
  • 442
  • 0
  • 0
ಸಂವಿಧಾನಕ್ಕೂ ಒಂದು ಐತಿಹ್ಯ ಇದೆ | ಸಂತೋಷ್ ಇರಕಸಂದ್ರ

ಸಂವಿಧಾನಕ್ಕೂ ಒಂದು ಐತಿಹ್ಯ ಇದೆ | ಸಂತೋಷ್ ಇರಕಸಂದ್ರ

ಸಂವಿಧಾನ ಎಂಬುದು ನೆನ್ನೆ ಮೊನ್ನೆ ಜನ್ಮ ತಾಳಿದ್ದಲ್ಲ. ಶತ ಶತಮಾನಗಳಿಂದ ಬೆಳೆದು ಬಂದ ವಿಧಿ ವಿಧಾನಗಳ ಕಟ್ಟಲೆಯಾಗಿದೆ. ಮಾನವ ನಾಗರಿಕತೆ ಬೆಳೆದಾಗಿನಿಂದ ಉತ್ತಮವಾಗಿ ಜೀವನ ನಡೆಸಲು ಸಂಘಟಿತನಾಗುತ್ತ ಬದುಕ ತೊಡಗಿದನು. ಕಾಡಿನಲ್ಲಿ ಒಬ್ಬಂಟಿಯಾಗಿ ಬದುಕುತ್ತಿದ್ದವನು ಕಾಲ ನಂತರದಲ್ಲಿ ಸಂಘಜೀವಿಯಾಗಿ ಬದುಕನ್ನು ಕಟ್ಟಿಕೊಂಡನು. ತನ್ನ ವಿವಾಹಿತ ಕುಟುಂಬದೊಂದಿಗೆ ಒಂದು ನಿರ್ದಿಷ್ಟ ಸ್ಥರದಲ್ಲಿ ನೆಲೆಯುರಿದನು. ಒಂದು ಗುಂಪು ಎಂದ
  • 616
  • 0
  • 0
ಹೊರಗಿನವರಿಗೆ ಚಂದ ನಮ್ಮೂರು ಆದರೆ ಅಲ್ಲಿದ್ದವನಿಗೇ ಗೊತ್ತು ಅಲ್ಲಿಯ ಪಾಡು | ಪವನ್‌ ಕುಮಾರ್‌ ಕೆ

ಹೊರಗಿನವರಿಗೆ ಚಂದ ನಮ್ಮೂರು ಆದರೆ ಅಲ್ಲಿದ್ದವನಿಗೇ ಗೊತ್ತು ಅಲ್ಲಿಯ ಪಾಡು | ಪವನ್‌

ಕಾಲೇಜಿಗೆ ಸೇರಿದ ಮೊದಲ ದಿನ. ತರಗತಿ ಕೋಣೆಯಲ್ಲಿ ಕುಳಿತಿದ್ದೆ. 10 ಗಂಟೆ ಸುಮಾರಿಗೆ ಉಪನ್ಯಾಸಕರೊಬ್ಬರು ತರಗತಿಗೆ ಬಂದರು. ಅವರು ಕನ್ನಡ ಉಪನ್ಯಾಸಕರು. ಕಾಲೇಜು ಶುರುವಾದ ಮೊದಲ ದಿನವಾದುದರಿಂದ ನಮ್ಮ ತರಗತಿಯಲ್ಲಿದ್ದ ಎಲ್ಲರೂ ಹೆಸರು, ವಿಳಾಸ ಇತ್ಯಾದಿಗಳನ್ನೊಳಗೊಂಡಂತೆ ನಮ್ಮನಮ್ಮ ವೈಯಕ್ತಿಕ ಪರಿಚಯ ಮಾಡುವಂತೆ ಕೇಳಿದರು. ನಾನು ಹಿಂದಿನ ಬೆಂಚಿನಲ್ಲಿ ಒಬ್ಬನೇ ಕೂತಿದ್ದೆ. ಎಲ್ಲರೂ ತಂತಮ್ಮ ಸ್ವಪರಿಚಯ ಮಾಡದ
  • 386
  • 0
  • 1