January 10, 2024
ಎಂದೂ ನಿರಾಕರಿಸಲಾಗದೆ ಆವರಿಸುವ ಪುಸ್ತಕ ನಿರಾಕರಣ | ದಿವ್ಯಶ್ರೀ ಹೆಗಡೆ
ಒಡಳಾಲದ ಪ್ರೀತಿಯನ್ನು ಮುಚ್ಚಿಟ್ಟು ತನ್ನ ಐವರು ಮಕ್ಕಳನ್ನು ಸ್ವತಃ ಆತನೇ ದತ್ತು ಕೊಟ್ಟು ನಿರಾಳನಾದನೇ ನರಹರಿ. ಮೊದಲಿನಿಂದಲೂ ಬಂಧನಕ್ಕೆ ಅಂಟಿಕೊಳ್ಳಲೇ ಬಾರದುದೆಂದು ಬಯಸಿ ಅಲೌಕಿಕ ಹಾದಿಯಲ್ಲಿ ಇದ್ದ ಕಥಾಪಾತ್ರ ನರಹರಿಯದು. ಆದರೂ ಕಾಲಕ್ಕೆ ತಕ್ಕಂತೆ ಸಂಸಾರ ಸಾಗರಕ್ಕೆ ಅಂಟಿಕೊಂಡು ಅಲ್ಲಿ ಇರಲೂ ಆಗದೆ, ಎದ್ದು ಬರಲೂ ಆಗದೆ, ಈಜಲಾರದೆ ಒದ್ದಾಡಿಹೋದನು. ಎಲ್ಲವನ್ನೂ ತೊರೆದು ಇಂದ್ರಿಯ ನಿಗ್ರಹಗಳಿಂದ
By Book Brahma
- 439
- 0
- 0