Back To Top

ಗೋವಿಂದ ದಾಸ ಕಾಲೇಜಿನಲ್ಲಿ ‘ನೀನಾಸಂ ನಾಟಕೋತ್ಸವ’

ಗೋವಿಂದ ದಾಸ ಕಾಲೇಜಿನಲ್ಲಿ ‘ನೀನಾಸಂ ನಾಟಕೋತ್ಸವ’

ಸುರತ್ಕಲ್‍ (ದಕ್ಷಿಣ ಕನ್ನಡ): ಇಲ್ಲಿನ ಗೋವಿಂದ ದಾಸ ಕಾಲೇಜಿನಲ್ಲಿ ನೀನಾಸಂ ತಿರುಗಾಟ ನಾಟಕೋತ್ಸವ -2024 ಜನವರಿ 14 ಮತ್ತು 15ರಂದು ನಡೆಯಲಿದೆ. ಜ. 14 ರಂದು ಚಂದ್ರಶೇಖರ ಕಂಬಾರ ಅವರ ರಚನೆಯ, ಕೆ.ಜಿ. ಕೃಷ್ಣಮೂರ್ತಿ ನಿರ್ದೇಶನದ “ಹುಲಿಯ ನೆರಳು” ಮತ್ತು ಜ. 15 ರಂದು ಲೂಯಿ ನ ಕೋಶಿ ರಚನೆಯ, ನಟರಾಜ ಹೊನ್ನವಳ್ಳಿಯವರು ಕನ್ನಡಕ್ಕೆ ಭಾಷಾಂತರಿಸಿದ,
  • 219
  • 0
  • 0
ಆದರ್ಶ ವ್ಯಕ್ತಿತ್ವದ ಸರದಾರ ಸ್ವಾಮಿ ವಿವೇಕಾನಂದ | ಪೂಜಾ. ವಿ. ಹಂದ್ರಾಳ

ಆದರ್ಶ ವ್ಯಕ್ತಿತ್ವದ ಸರದಾರ ಸ್ವಾಮಿ ವಿವೇಕಾನಂದ | ಪೂಜಾ. ವಿ. ಹಂದ್ರಾಳ

ಚರಿತ್ರೆಯ ಪುಟಗಳನ್ನು ತಿರುಗಿಸಿ ನೋಡಿದರೆ ಅದೆಷ್ಟೋ ಮಹಾನ್ ವ್ಯಕ್ತಿಗಳು ಬೇರೆ ಬೇರೆ ಆದರ್ಶಗಳ ಮೂಲಕವೇ ಜೀವನವನ್ನು ಪ್ರೇರೇಪಿಸುತ್ತಾರೆ. ಅದರಲ್ಲಿ ಸ್ವಾಮಿ ವಿವೇಕಾನಂದ ಮೇರು ಪ್ರತಿಭೆ. ಭಾಷೆ, ವರ್ಗ, ಸಂಸ್ಕೃತಿ, ಜಾತಿಗಳನ್ನು ಮೀರಿದ ಜಾಗತಿಕ ಪ್ರತಿಭೆ. “ಏಳಿ ಎದ್ದೇಳಿ ಗುರಿ ಮುಟ್ಟುವತನಕ ನಿಲ್ಲದಿರಿ” ಎಂಬ ಘೋಷವಾಕ್ಯ ಇಂದಿಗೂ ಯುವ ಮನಸ್ಸುಗಳನ್ನು ಬಡಿದೆಬ್ಬಿಸುತ್ತದೆ. ಯುವಜನತೆಗೆ ಇದರಿಂದ ಆದರ್ಶಪ್ರಿಯರಾಗಿದ್ದಾರೆ. “ಶ್ರೀಕೃಷ್ಣನ
  • 480
  • 0
  • 0
ಅಹಂಭಾವವನ್ನು ಸೋಲಿಸಿದ ಮಾನವೀಯತೆಯ ಕಥೆ ‘ಪಾರ್ಕಿಂಗ್’ | ಅನುರಾಗ್ ಗೌಡ

ಅಹಂಭಾವವನ್ನು ಸೋಲಿಸಿದ ಮಾನವೀಯತೆಯ ಕಥೆ ‘ಪಾರ್ಕಿಂಗ್’ | ಅನುರಾಗ್ ಗೌಡ

ಅದೊಂದು ಎರಡು ಪೋರ್ಶನ್ ಇರೋ ಬಾಡಿಗೆ ಮನೆ. ಗ್ರೌಂಡ್ ಫ್ಲೋರ್‌ನಲ್ಲಿ ಇಳಂಪರೀದಿ (ಎಮ್.ಎಸ್. ಭಾಸ್ಕರ್) ಎಂಬ ಸುಮಾರು 57 – 58 ವರ್ಷದ ನಿಷ್ಟಾವಂತ ಸರ್ಕಾರಿ ಅಧಿಕಾರಿ, ಆದರೂ ಕಿರಿಕಿರಿ‌ ಮನಸ್ಥಿತಿಯುಳ್ಳ ವ್ಯಕ್ತಿ, ತನ್ನ ಕುಟುಂಬದೊಂದಿಗೆ ಸುಮಾರು ಹತ್ತು ವರ್ಷದಿಂದ ನೆಲೆಸಿರುತ್ತಾರೆ. ಆತನ ಹೆಸರು ಈಶ್ವರ್, ಐಟಿ ಕಂಪನಿಯ ನೌಕರ. ಆತನ ಪತ್ನಿ ಆರು ತಿಂಗಳ
  • 484
  • 0
  • 0
ವಿವೇಕದಿಂದ ಆನಂದ ಕಂಡ ಸನ್ಯಾಸಿ ವಿವೇಕಾನಂದ | ಕಾರ್ತಿಕ್ ಕೆ ಪೈ

ವಿವೇಕದಿಂದ ಆನಂದ ಕಂಡ ಸನ್ಯಾಸಿ ವಿವೇಕಾನಂದ | ಕಾರ್ತಿಕ್ ಕೆ ಪೈ

ಸ್ವಾಮಿ ವಿವೇಕಾನಂದರು ಭಾರತೀಯರಿಗೆ ಮಾತ್ರವಲ್ಲದೇ ಇಡೀ ವಿಶ್ವಕ್ಕೇ ಗುರು ಹಾಗೂ ಮಾದರಿ. ಅವರು ಜೀವಿಸಿದ್ದು ಕೇವಲ 39 ವರ್ಷವಾದರೂ, ಬಿಟ್ಟು ಹೋದದ್ದು ಶತಮಾನಗಳೇ ಕಳೆದರೂ ಮರೆಯಲಾಗದ ಪರಮಜ್ಞಾನವನ್ನು‌. ಯುವ ಸಮುದಾಯ ಭಾರತದಲ್ಲಿ ತಣ್ಣಗಿದ್ದ ಕಾಲದಲ್ಲಿ ಸ್ಫೂರ್ತಿಯ ಕಿಚ್ಚನ್ನು ಹಚ್ಚಿ ತಾಯಿ ಭಾರತಿಯ ಸೇವೆಗೆ ಕರಸೇವಕರನ್ನು ಕೊಡುಗೆ ನೀಡಿದ ತರುಣ ಸಂತ. ಕ್ಷಾತ್ರ ತೇಜಸ್ಸಿನ ವೀರಸನ್ಯಾಸಿಯ 160ನೇ
  • 430
  • 0
  • 0
ಅವಳಿಗೊಂದು ದೂರು..! | ತೇಜಸ್.ಹೆಚ್. ವೈ

ಅವಳಿಗೊಂದು ದೂರು..! | ತೇಜಸ್.ಹೆಚ್. ವೈ

ರತಿಯ ರಿಂಗಣದ ಸದ್ದಿಗಾಗಿ ಝಲ್ಲೆನಿಸುತ್ತಿದೆ ಮನ. ಎಲ್ಲಿವುದೋ…? ಆ ರಿಂಗಣದ ಘಂಟೆಯನ್ನು ಭಾರಿಸುವವರ ಮನ. ಸದ್ದಿಲ್ಲದೆ ಇಣುಕಿ ನೋಡುತ್ತಿದೆ ನಿನ್ನ ಚಿತ್ತದತ್ತ ನನ್ನ ಮನ. ಯಾರಿಗೆ ದೂರಿಡೋಣ ನೀನು ಕರೆ ಮಾಡದಿರುವ ಕಾರಣ. ಅವಕಾಶ ಸಿಕ್ಕರೊಮ್ಮೆ ನಿನ್ನಪ್ಪನಲ್ಲೇ ದೂರಿಡುವೆ ನಿನ್ನ ಕುರಿತು ಈ ಮೊಂಡುತನದ ‘ಕವಿ’ತೆಗೆ ನಿನ್ನ ಒಣಮೋಂಡುತನವೇ ಕಾರಣ… ಇನಿ….!!!!! –ತೇಜಸ್.ಹೆಚ್. ವೈ ಎಸ್.ಡಿ.ಎಂ
  • 321
  • 0
  • 0
ಭುವಿಯತ್ತ ಮೊದಲ ಹೆಜ್ಜೆ, ಆಕೆಯ ಕಾಣುವ ಕಾತರ | ಪ್ರಸಾದಿನಿ.ಕೆ ತಿಂಗಳಾಡಿ

ಭುವಿಯತ್ತ ಮೊದಲ ಹೆಜ್ಜೆ, ಆಕೆಯ ಕಾಣುವ ಕಾತರ | ಪ್ರಸಾದಿನಿ.ಕೆ ತಿಂಗಳಾಡಿ

ಅದೊಂದು ಕತ್ತಲ ಕೋಣೆಯ ಪುಟ್ಟ ಜಗತ್ತು. ಎತ್ತ ನೋಡಿದರೂ ಏನು ಕಾಣದಂತಹ ಲೋಕ. ಆದರೂ ಸುರಕ್ಷತೆಯ ಭಾವ. ಏನೋ ಒಂದು ರೀತಿಯ ಬೆಚ್ಚನೆಯ ಭಾವದಂತೆ ಭಾಸವಾಗುತ್ತಿತ್ತು. ಇನ್ನು ಅದೆಷ್ಟು ದಿನಗಳ ಕಾಲ ತಾನು ಕಾಯಬೇಕು ತನ್ನ ಹೊತ್ತಿರುವ ಒಡಲ ಕಾಣಲು. ಮಮತೆಯ ಭಾವ ಬಂಧನದೊಳು ಕರಗಿ ಹೋಗಲು ಎಂದೆಲ್ಲಾ ಯೋಚಿಸಿ ಅತ್ತಿತ್ತ ತಿರುಗಿದರೆ ಸಾಕು ಆ
  • 414
  • 0
  • 0