Back To Top

ದಿನದ ಕೂಳ ಹುಡುಕಿ ಬೀದಿ ವ್ಯಾಪಾರ | ಆನಂದ್‌ ಕುಮಾರ್‌

ದಿನದ ಕೂಳ ಹುಡುಕಿ ಬೀದಿ ವ್ಯಾಪಾರ | ಆನಂದ್‌ ಕುಮಾರ್‌

ನಗರದ ಬದುಕದೆಷ್ಟು ವಿಚಿತ್ರ ಎನಿಸುತ್ತದೆ. ನಿತ್ಯ ದುಡಿಮೆ, ತಿಂಗಳ ದುಡಿಮೆ, ಕ್ಷಣದ ದುಡಿಮೆ ಹೀಗೆ ಭಿನ್ನ ರೀತಿಯಲ್ಲಿ ಕೂಳು ಹುಟ್ಟಿಸಿಕೊಳ್ಳುವ ಜನ ಇಲ್ಲಿ ಕಾಣಸಿಗುತ್ತಾರೆ. ಇದರಲ್ಲಿ ಕೆಲವರದ್ದು ಕಾಣಲು ವರ್ಣಮಯ ಬದುಕು, ಆದರೆ ನಿಜದಲ್ಲಿ ಕಪ್ಪು- ಬಿಳುಪಾಗಿರುತ್ತದೆ. ಇಂತಹದರಲ್ಲಿ ಬೀದಿ ವ್ಯಾಪಾರಿಗಳು ಬಹುತೇಕ ನಿರಾಕರಣೆಗಳ ನಡುವೆಯೂ ನಗುನಗುತ್ತಲೇ ತಮ್ಮ ಮಾರಾಟವನ್ನು ಮುಂದುವರೆಸುತ್ತಾರೆ. ದಿನದ ಕೂಳಿಗೆ ತಕ್ಕ
  • 386
  • 0
  • 0
ಕಟ್ಟುಪಾಡುಗಳ ಅಣೆಕಟ್ಟನೊಡೆದು | ದಿವ್ಯಾ ಕರಬಸಪ್ಪ

ಕಟ್ಟುಪಾಡುಗಳ ಅಣೆಕಟ್ಟನೊಡೆದು | ದಿವ್ಯಾ ಕರಬಸಪ್ಪ

ನಾ ಅವಳು, ನೀವು ಆದರ್ಶವೆಂದು ಹೇಳೋ ರಾಮನ ಕಾಲದಲ್ಲೂ ಗೆರೆ ದಾಟದೀರೆಂದು ಅಪ್ಪಣೆಗೊಳಗಾದವಳು ಅಪ್ಪಣೆಗೊಳಗಾಗಿ ನನ್ನ ರೆಕ್ಕೆಗಳ ಮುದುರಿ ಕುಳಿತವಳು ಆತನಾತ್ಮಕೆ ಸಿಕ್ಕು ಆರ್ತನಾದವಾದವಳು ನಾ ಅವಳು,.. ಆತನೆಲ್ಲ ಸುಖಕೆ ಬೇಕಾದ ಹಲವುಗಳಲಿ ಹುಟ್ಟು ಮೂಕವಾಗಿ ಮಾತು ಹೊಲೆದ ಸುಂದರತೆ ಬಳಿದ ಬರಿಯ ಸ್ವತ್ತು ‘ಅವನ’ ಸ್ವತ್ತು, ಯುಗಯುಗಗಳಿಂದ.. ರೆಕ್ಕೆ ಒಣಗಿವೆ, ಒಡಲ ಮಾತು ಕಣ್ಣ
  • 597
  • 0
  • 0
ಹೆಚ್ಚು ಓದಿದವರಿಗೆ ಮಾತ್ರ ಈ ಹವಾನಿಯಂತ್ರಿತ ಗೋಲ್ಡನ್‌ ಸೌಲಭ್ಯ | ವಿಜಯಕುಮಾರ ಹಿರೇಮಠ

ಹೆಚ್ಚು ಓದಿದವರಿಗೆ ಮಾತ್ರ ಈ ಹವಾನಿಯಂತ್ರಿತ ಗೋಲ್ಡನ್‌ ಸೌಲಭ್ಯ | ವಿಜಯಕುಮಾರ ಹಿರೇಮಠ

ಉಜಿರೆ: ಈಗೀಗ ವಿದ್ಯಾರ್ಥಿಗಳಲ್ಲಿ ಓದುವ ಹವ್ಯಾಸ ಬೆಳೆಸಲು ಕೇವಲ ಪುಸ್ತಕಗಳನ್ನು ಒದಗಿಸಿದರೆ ಸಾಲದು. ಓದಲು ತಕ್ಕ ವಾತಾವರಣ ಮತ್ತು ಪ್ರೋತ್ಸಾಹ ಇವೆರಡನ್ನೂ ನೀಡಬೇಕು ಅನ್ನೋದು ಚಾಲ್ತಿಯಲ್ಲಿರೋ ಮಾತು. ಓದುಗರನ್ನು ಪ್ರೋತ್ಸಾಹಿಸುವ ವಿಶಿಷ್ಟ ಲೈಬ್ರರಿಯೊಂದು ಉಜಿರೆ ಎಸ್.ಡಿ.ಎಂ ಕಾಲೇಜಿನಲ್ಲಿದೆ. ಇಲ್ಲಿ ಓದುಗರಿಗೆ ಲಕ್ಷಕ್ಕೂ ಮಿಕ್ಕಿದ ಪುಸ್ತಕಗಳನ್ನು ನೀಡುವುದರ ಜೊತೆಗೆ, ಓದನ್ನು ಪ್ರೋತ್ಸಾಹಿಸಲು ಗೋಲ್ಡನ್ ಕಾರ್ಡ್ ಅನ್ನುವ ವಿಶಿಷ್ಟ
  • 414
  • 0
  • 0
ನೇಸರನ ಚಿತ್ತಾರಕ್ಕೆ ಆಗಸವೇ ಕ್ಯಾನ್ವಾಸ್‌ | ಈಶ ಎಸ್‌ ಪಿ

ನೇಸರನ ಚಿತ್ತಾರಕ್ಕೆ ಆಗಸವೇ ಕ್ಯಾನ್ವಾಸ್‌ | ಈಶ ಎಸ್‌ ಪಿ

ವಿಜ್ಞಾನದ ಪ್ರಕಾರ ಬೆಳಕಿನ ವಕ್ರೀಭವನ ಕ್ರೀಯೆಯಿಂದ ಸೂರ್ಯ ರಶ್ಮಿ ನೀರಿನ ಹನಿಗಳನ್ನು ಪ್ರವೇಶಿಸಿ ಸಾಗುವಾಗ ಸಪ್ತ ವರ್ಣಗಳನು ಹೊರಹೊಮ್ಮಿಸುತ್ತದೆ. ಇದು ಐದು ಆರನೇ ತರಗತಿಯಲ್ಲಿ ಪಠ್ಯದಲ್ಲಿ ನಾವು ಓದಿರುತ್ತೇವೆ. ಆದರೆ, ಆಕಾಶದಲ್ಲಿ ಕಾಮನಬಿಲ್ಲು ಮೂಡಿದಾಗಲೆಲ್ಲಾ ಅಚ್ಚರಿ ಮತ್ತು ಬೆರಗುಗಣ್ಣಿನ ನೋಡುತ್ತೇವೆ. ಇದು ಕಾಮನಬಿಲ್ಲಿನ ಕಥೆ ಆದರೆ ಇನ್ನು ಸೂರ್ಯಾಸ್ತ ಮತ್ತು ಸೂರ್ಯೋದಯದಲ್ಲಿ ದಿನಾಲೂ ಆಗಸ ಸಾಗರದ
  • 409
  • 0
  • 0
ಟಾರ್ಚ್ ಲೈಟ್ | ಶರಣಪ್ಪ ದಿನ್ನಿ

ಟಾರ್ಚ್ ಲೈಟ್ | ಶರಣಪ್ಪ ದಿನ್ನಿ

ಸುತ್ತಲೂ ಕತ್ತಲು ರಸ್ತೆ ಬದಿಯಲಿ ನಿಂತಿರಲು, ಅಲಂಕಾರ ಸಮೇತ ಕೈಯಲ್ಲೊಂದು ಟಾರ್ಚ್ ಲೈಟ್! ಇದು ಎಷ್ಟುತಾನೇ ಬೆಳಕು ನೀಡಬಲ್ಲದು ಅವಳ ರೆಡ್ ಲೈಟ್ ಬದುಕಿಗೆ!! ಬೆರಳ ಸನ್ನೆಯಲಿ ಬೆಲೆ ನಿಗದಿ ಮಾಡುವಳು ದೇಹಕೆ, ಒಪ್ಪದ ಮನಸ್ಸು ಬಿಡದ ಸನ್ನಿವೇಶ ಮೈಯನ್ನೇ ತಣಿಸುವಳು ಮೈತುಂಬಿರುವ ಸಾಲಕೆ! ಬಾಳ ದನಿ ಕಳಚಿದರೂ ನೋವಿನ ಚಹರೆಗಳಿಗೆ ಗೋಡೆ ಕಟ್ಟಿ ನಗುತಿರಲು!!
  • 381
  • 0
  • 1
ನಾಳೆಯಿಂದ ಗೋವಿಂದ ದಾಸ ಕಾಲೇಜಿನಲ್ಲಿ ಯುವ ಕಥೆಗಾರರಿಗೆ ದೇಸಿ ಕಥಾಕಮ್ಮಟ

ನಾಳೆಯಿಂದ ಗೋವಿಂದ ದಾಸ ಕಾಲೇಜಿನಲ್ಲಿ ಯುವ ಕಥೆಗಾರರಿಗೆ ದೇಸಿ ಕಥಾಕಮ್ಮಟ

ಸುರತ್ಕಲ್ (ದಕ್ಷಿಣ ಕನ್ನಡ): ವೀರಲೋಕ ಬುಕ್ಸ್, ಬೆಂಗಳೂರು ಮತ್ತು ಗೋವಿಂದ ದಾಸ ಕಾಲೇಜಿನ ಸಾಹಿತ್ಯ ಸಂಘದ ಸಂಯುಕ್ತ ಆಶ್ರಯದಲ್ಲಿ ಜಿಲ್ಲೆಯ ಯುವ ಕಥೆಗಾರರಿಗೆ ದೇಸಿ ಕಥಾಕಮ್ಮಟ ಫೆ. 3 ಮತ್ತು 4ರಂದು ಗೋವಿಂದ ದಾಸ ಕಾಲೇಜಿನ ಸಭಾಂಗಣದಲ್ಲಿ ಬೆಳಿಗ್ಗೆ 9.30 ರಿಂದ 5 ರ ವರೆಗೆ ನಡೆಯಲಿದೆ. ಖ್ಯಾತ ಕಥೆಗಾರ ರಮೇಶ್ ಭಟ್ ಬೆಳಗೋಡು ಕಥಾ
  • 274
  • 0
  • 0