Back To Top

ಹೃದಯದ ಅರಮನೆಗೆ ಬಲಗಾಲಿಟ್ಟು ಬಾ ಗೆಳಯ | ರಿಯಾನಾಬಾನು ಜೆ ದೊಡ್ಡಮನಿ

ಹೃದಯದ ಅರಮನೆಗೆ ಬಲಗಾಲಿಟ್ಟು ಬಾ ಗೆಳಯ | ರಿಯಾನಾಬಾನು ಜೆ ದೊಡ್ಡಮನಿ

ಹೃದಯದ ಅರಮನೆಯಲ್ಲಿ ಬಲಗಾಲಿಟ್ಟು ಬಾ ಗೆಳಯ ಕಾದಿರುವೆ ನಿನಗಾಗಿ… ಬೆಳದಿಂಗಳ ಛಾಯೆ ಮೂಡಿಸು ಇಲ್ಲಿ ನೀನಿರದೆ ಏನಿಲ್ಲಾ ಈ ಬಾಳಲ್ಲಿ… ನೀ ಇರದ ಹೊರತು ಕಗ್ಗತ್ತಲು ಮನದಲ್ಲಿ ಸವಿ ನೆನಪು ಮೂಡಿಸು ಇಲ್ಲಿ… ಹೃದಯ ನಾನಾಗಿ ಹೃದಯ ಬಡಿತ ನೀನಾಗಿ ಕೂಡಿ ನಲಿಯೋಣ ಮನದಲ್ಲಿ… ಆವರಿಸು ಗಾಳಿಯಾಗಿ ಬಾಳಿಸು ಕೊಲ್ಮಿಂಚಾಗಿ ಆದರಿಸು ಪ್ರೇಮಾಂಕುರವಾಗಿ… ರಿಯಾನಾಬಾನು ಜೆ
  • 325
  • 0
  • 0
ತಪ್ಪು ಅನಂತ ಪ್ರೀತಿ ಬೆಸೆದ ಆ ದೇವನದ್ದಾ? | ರಂಜಿತ ಹೆಚ್. ಕೆ

ತಪ್ಪು ಅನಂತ ಪ್ರೀತಿ ಬೆಸೆದ ಆ ದೇವನದ್ದಾ? | ರಂಜಿತ ಹೆಚ್. ಕೆ

ಪ್ರೀತಿ ಜೀವನದ ಮೊದಲ ಪುಟ. ಸಾವು ಜೀವನದ ಕೊನೆಯ ಪುಟ. ಆದರೆ ಸಾವು ಎಲ್ಲರಿಗೂ ಬರುತ್ತದೆ ಪ್ರೀತಿ ಎಲ್ಲರಿಗೂ ಸಿಗುವುದಿಲ್ಲ. ಎಂದು ಹೀಗೆ ಒಮ್ಮೆ ಓದಿದ ನೆನಪು. ಪ್ರೀತಿ ಕೆಲವರಿಗೆ ಅಮೃತದಂತ, ವಿಷ ಇನ್ನು ಕೆಲವರಿಗೆ. ಪ್ರೀತಿ ಎಂದರೆ ನಂಬಿಕೆ ಆದರೆ ನನ್ನ ಪ್ರಕಾರ ಪ್ರೀತಿ ಎಂದರೆ ಎಲ್ಲವನ್ನು ಮೀರಿಸಿದ್ದು. ಪ್ರೀತಿಯಲ್ಲಿ ಗೆದ್ದವರಿಗಿಂತ ಸೋತು ನೊಂದವರೇ
  • 493
  • 0
  • 0
ಮುಂಗೋಪ ಕಲಿಸಿದ ಪಾಠ | ಅಂಕಿತ

ಮುಂಗೋಪ ಕಲಿಸಿದ ಪಾಠ | ಅಂಕಿತ

“ಇವತ್ಯಾಕೋ ದಿನವೇ ಸರಿ ಇಲ್ಲ ಮಾರ್ರೆ” ಎನ್ನುತ್ತಾ ರಾಜ್ ಮೊಬೈಲ್ ಸೈಡಿಗಿಟ್ಟ. “ಎಂಥ ಸಾವು ಮಾರ್ರೆ. ಒಂದೆರಡು ಗೇಮ್ ಸೋಲುವುದು ಪರ್ವಾಗಿಲ್ಲ. ಇದು ಆಡಿದ ಎಲ್ಲಾ ಗೇಮ್ ಗೋವಿಂದ ಆಯ್ತು ಕರ್ಮ” ವಟಗುಟ್ಟಿದ. ರಾಜ್‌ನಿಗೆ ಪಬ್ಜಿ ಆಡುವುದು ಒಂದು ಚಟ. ದಿನದ ಇಪ್ಪತನಾಲ್ಕು ಗಂಟೆ ಬೇಕಾದರೂ ಆಡಬಲ್ಲ. ಆದರೆ ಮನೆಯಲ್ಲಿರುವವರದ್ದು ಕಿರಿಕಿರಿ. ಅಪ್ಪ ರಾಜನ ಕೈಯಲ್ಲಿ
  • 619
  • 0
  • 0
ಎದೆಗೂಡ ತಟ್ಟಿ ಹೋದ ಹುಡುಗಿ ಮನದಾಚೆ ಮಾಯವಾದಳು | ದರ್ಶನ್ ಕುಮಾರ್

ಎದೆಗೂಡ ತಟ್ಟಿ ಹೋದ ಹುಡುಗಿ ಮನದಾಚೆ ಮಾಯವಾದಳು | ದರ್ಶನ್ ಕುಮಾರ್

ಅದು ಮಳೆಗಾಲದ ಸಂಜೆ. ಆ ದಿನ ಮುಂಜಾನೆಯಿಂದಲೇ ಮಳೆ ಹನಿಗಳ ಸದ್ದು ಮನೆ ಸುತ್ತಲೂ ನೆಟ್ಟಿದ್ದ ಹೂ ಗಿಡಗಳ ಮೇಲೆ ಬಿದ್ದು ಇನ್ನಷ್ಟು ಜೋರಾಗಿ ಕೇಳ್ತಾ ಇತ್ತು. ಮಧ್ಯಾಹ್ನದಿಂದಲೇ ಪುಸ್ತಕ ಬದಿಗಿಟ್ಟು ಇಯರ್‌ ಫೋನ್‌ ಕಿವಿಗೆ ಹಾಕ್ಕೊಂಡು ನೆಲದಲ್ಲಿ ಕೂತು ಕಣ್ಣು ಮುಚ್ಚಿ ಗೋಡೆಗೆ ಒರಗಿ ‘ಈ ಸಂಜೆ ಯಾಕೋ…ʼ ಹಾಡನ್ನ ಕೇಳುತ್ತಿದ್ದೆ. ಕೇಳುತ್ತಿದ್ದ ಹಾಡು
  • 464
  • 0
  • 0
ಕಟ್ಟುಪಾಡುಗಳ ಗೆರೆದಾಟಿ ಸಮಾಜಕ್ಕೆ ಬಲಿಯಾದ ಮಾಲತಿಯ ಕಥನ | ವಿಕಾಸ್ ರಾಜ್ ಪೆರುವಾಯಿ

ಕಟ್ಟುಪಾಡುಗಳ ಗೆರೆದಾಟಿ ಸಮಾಜಕ್ಕೆ ಬಲಿಯಾದ ಮಾಲತಿಯ ಕಥನ | ವಿಕಾಸ್ ರಾಜ್ ಪೆರುವಾಯಿ

ಕನ್ಯಾಬಲಿ… ಇದು ಜೀವನದಲ್ಲಿ ದುರಂತಗಳನ್ನೇ ಕಂಡ ಮಾಲತಿಯ ಕಥೆ. ಕಥೆಯೆಂದರೆ ಸಾಮಾನ್ಯ ಕಥೆಯಲ್ಲ ಇದು ಸಮಾಜದಲ್ಲಿ ಯಾರಿಗೂ ಬೇಡವಾದವಳ ವ್ಯಥೆಯ ಕಥೆ. ಹೆಣ್ಣೊಬ್ಬಳನ್ನು ಒಂದು ಸಮಾಜ ಯಾವ ರೀತಿ ಕಂಡಿತು. ಅದು ಅವಳನ್ನು ಎಲ್ಲಿಗೆ ಕೊಂಡೊಯ್ಯಿತು, ಎಂದು ಎಳೆ ಎಳೆಯಾಗಿ ಕನ್ಯಾಬಲಿ ಎಂಬ ಕಾದಂಬರಿಯ ಮೂಲಕ ಕೋಟ ಶಿವರಾಮ ಕಾರಂತರು ತಿಳಿಸಿಕೊಟ್ಟಿದ್ದಾರೆ. ಮಾಲತಿ! ಅವಳ ಹೆಗಲ
  • 424
  • 0
  • 0
ಸಮ ಸಮಾಜದ ಕನಸು ಬಿತ್ತಿದ ಜ್ಯೋತಿ | ಹಣಮಂತ ಎಂ ಕೆ

ಸಮ ಸಮಾಜದ ಕನಸು ಬಿತ್ತಿದ ಜ್ಯೋತಿ | ಹಣಮಂತ ಎಂ ಕೆ

ಭಾರತೀಯ ಶೋಷಿತರ ಬಾಳ ಬೆಳಗಲೆಂದೇ, ಭೀಮಾಬಾಯಿ ಉದರದಿ ನೀ ಜನಿಸಿ ಬಂದೆ. ಅವಮಾನಗಳೇ ನಿನ್ನ ಬಾಲ್ಯದ ನೆನಪು, ನಿಂದನೆಗಳೇ ನಿನ್ನ ಯೌವನಕ್ಕೂ ಮುಡಿಪು. ಬರೋಡದ ರಾಜ ಸಯಾಜಿರಾವ್ ಗಾಯಕವಾಡ, ಅಸ್ಪೃಶ್ಯತೆ ತೊಡೆದು ನಿಂತರಯ್ಯ ನಿನ್ನ ಸಂಗಡ. ದಮನೀತರರ ಧ್ವನಿಯಾಗಿ ನಿಂತ ನವ ಯುವ ಸಂತ, ಭಾರತ ಮಾತೆಯ ನೊಸಲಿಗೆ ಇಟ್ಟ ಸಿಂಧೂರ ಈತ. ಆತ್ಮಸ್ಥೈರ್ಯವ ಕುಗ್ಗಲೂ
  • 313
  • 0
  • 0