Back To Top

ಓ.. ಓ.. ಪ್ರಿಯತಮ | ರಕ್ಷಿತಾ ಜೈನ್

ಓ.. ಓ.. ಪ್ರಿಯತಮ | ರಕ್ಷಿತಾ ಜೈನ್

ಸಂವೇದನಾ ವಿಜ್ಞಾನ ಮತ್ತು ವಾಣಿಜ್ಯ ಪ್ರಥಮ ದರ್ಜೆ ಕಾಲೇಜಿನ ಅಂತಿಮ ಬಿಸಿಎ ವಿದ್ಯಾರ್ಥಿನಿ ರಕ್ಷಿತಾ ಜೈನ ಬರೆದ ಪ್ರೇಮದ ಪತ್ರ.. ಓ.. ಓ.. ಪ್ರಿಯತಮ… ಬರವಣಿಗೆಯ ಕನಸುಗಾರಿಕೆ ನನ್ನದು. ಪ್ರತಿ ಅಕ್ಷರವು ನನ್ನಾಣೆ ನಿನ್ನನ್ನೇ ಬಯಸುತಿಹುದು. ಪ್ರೀತಿಯಲ್ಲೂ ಇಷ್ಟೊಂದು ಪ್ರೇಮ ತುಂಬಿಸಿ ಎಂದಿಗೂ ನನ್ನೀ ಮುಖಕಮಲದಿ ನೀ ನಗುವ ಚೆಲ್ಲುತ್ತಿರುವೆ.. ಹೇಳಲು ಪದಗಳ ಮಾಲೆ ಸಾಲದಿರಲು ಆದರೂ
  • 319
  • 0
  • 0
ಯಾವುದೂ ಈ ಮೊದಲಿನಂತಿಲ್ಲ | ಪೂಜಾ ಹಂದ್ರಾಳ

ಯಾವುದೂ ಈ ಮೊದಲಿನಂತಿಲ್ಲ | ಪೂಜಾ ಹಂದ್ರಾಳ

ಹಾಸ್ಟೇಲ್ ನಲ್ಲೇ ಇರುವ ನಾನು ಪ್ರತಿ ಬಾರಿ ಮನೆಗೆ ಹೋದಾಗ ನಾನು ಗಮನಿಸದೆ ಇರುವ ಒಂದು ವಿಷಯ ಈ ಬಾರಿ ನನ್ನನ್ನ ತುಂಬಾ ಕಾಡಿತು, ಬೇಸರ ಮೂಡಿಸಿತು.  ಆ ಬೇಸರಕ್ಕೆ ಕಾರಣ ಮನೆಯವರು ಅಲ್ಲ, ಸ್ನೇಹಿತರೂ ಅಲ್ಲ ಅಕ್ಕಪಕ್ಕದವರೂ ಅಲ್ಲ. ಅದು  ನನ್ನೊಳಗೆ ಮೂಡಿದ ಒಂದು ಪ್ರಶ್ನೆ . ಅದೇನಂದ್ರೆ, ನಾನು ಹುಟ್ಟಿ ಬೆಳೆದ ಊರು
  • 216
  • 0
  • 0
ಬೆನ್ನ ಹಿಂದನ ಮಾತುಗಳು | ಹುಸೇನಸಾಬ ವಣಗೇರಿ

ಬೆನ್ನ ಹಿಂದನ ಮಾತುಗಳು | ಹುಸೇನಸಾಬ ವಣಗೇರಿ

ಶೂನ್ಯದಿಂದ ಬದುಕು ಕಟ್ಟಿಕೊಳ್ಳಲು ಹೊರಟವನು ನಾನು ಕಳೆದುಕೊಳ್ಳಲು ನನ್ನಡೆ ಏನೂ ಇಲ್ಲ ಸೋತರೂ ಗೆದ್ದರೂ ಬದುಕಿನ ಮೇಲಿರುವ ಒಲವು ಮಾತ್ರ ಕಿಂಚಿತ್ತೂ ಕಡೆಮೆಯಾಗಲ್ಲ. ಅಡ್ಡ ದಾರಿಯಲ್ಲಿ ಗೆದ್ದು ಬೀಗುವವರು ಯಾರ ಸಹಾಯ ಇಲ್ಲದೆ ಸ್ವ ಪ್ರಯತ್ನದಿಂದ ಮಂಡೆ ಸವೆಸಿಕೊಂಡು ಹತ್ತಲು ಯತ್ನಿಸುವವರನ್ನು ನೋಡಿ ಅಣಕಿಸುತ್ತಾರೆ ಬಹುಶಃ ಅವರಿಗೆ ಈ ಬಡ ಬದುಕಿನ ಕಣ್ಣೀರ ಕಡಲಿನ ಆಳ
  • 573
  • 0
  • 0
ನೀ ಹಿಂಗ ನೋಡಬ್ಯಾಡ ನನ್ನ | ದಿವ್ಯಶ್ರೀ ಹೆಗಡೆ

ನೀ ಹಿಂಗ ನೋಡಬ್ಯಾಡ ನನ್ನ | ದಿವ್ಯಶ್ರೀ ಹೆಗಡೆ

ರವಿ ಬೆಳಗೆರೆಯವರ ನೀ ಹಿಂಗ ನೋಡಬ್ಯಾಡ ನನ್ನ ಪುಸ್ತಕದ ಶ್ರಾವಣಿ ಶಿಶಿರ ಚಂದ್ರನಿಗೆ ಪ್ರೇಮ ಪತ್ರ ಬರೆದಿದ್ದರೆ ಹಿಂಗೇ ಇರ್ತಿತಲ್ವಾ…! ನನ್ನವನೇ ಶಿಶಿರ …. ಇಂತಹದೊಂದು ಪತ್ರ ನಿನ್ನವಳಿಂದ ಬರಬಹುದು ಎಂದು ನೀನು ಊಹಿಸಿರಲಿಕ್ಕಿಲ್ಲ. ಜಂಗಮವಾಣಿ ಸೌಲಭ್ಯವಿದ್ದರೂ ಅದೇಕೋ ಇಂದು ರುಚಿಸುತ್ತಿಲ್ಲ. ಎಲ್ಲವನು ಪತ್ರದ ಪಾತ್ರವಾಗಿ ಹೇಳುವ ಹೆಬ್ಬಯಕೆ ಕಣೋ!. ನನ್ನ ಮೊಮ್ಮಕ್ಕಳಿಗೂ ಈ ಪತ್ರದ
  • 555
  • 0
  • 1
ಹಾಯ್‌ ಸುಚಿ ಇಂತಿ ನಿನ್ನವ ರುಜು | ರುಜುವಾನ್ ಕೆ

ಹಾಯ್‌ ಸುಚಿ ಇಂತಿ ನಿನ್ನವ ರುಜು | ರುಜುವಾನ್ ಕೆ

ಹಾಯ್.. ಸುಚಿ, ಹೇಗಿದ್ದೀಯ ಎಂದು ಕೇಳಲು ನೀನು ದೂರದವಳಲ್ಲ. ಮನೆಯಂಗಳದಿ ಕುಂಟೇಬಿಲ್ಲೆ ಆಡುವಂದಿನಿಂದ ಹಿದಿಡಿದು; ಕಂಪ್ಯೂಟರ್ ಕೀಲಿಮಣಿ ಒತ್ತುತ್ತಾ ಕೆಲಸ ಮಾಡುತ್ತಿರುವ ಇಂದಿನವರೆಗೂ ದಿನಂಪ್ರತಿ ಜೊತೆಯಲ್ಲಿಯೇ ಇರುವವಳು. ಬಾಲ್ಯದಿಂದಲೂ ಆಡಿ-ಪಾಡಿ ಜೊತೆಯಲ್ಲೇ ಬೆಳೆದ ಸ್ನೇಹಿತರಾದರೂ, ಒಮ್ಮೊಮ್ಮೆ ನಿನ್ನ ಮೇಲೆ ಪ್ರೇಮದ ಒರತೆಯು ಜಿನುಗಿದ್ದುಂಟು. ಹೇಳಲು ಧೈರ್ಯವಿರಲಿಲ್ಲವೋ, ಬಾಲ್ಯದಿಂದಲೂ ಜೊತೆಗಿರುವ ಅಮೂಲ್ಯ ಸ್ನೇಹವೆಂತಲೋ, ಒರೆತದ್ದು ಹೆಚ್ಚು ಹೊತ್ತು
  • 299
  • 0
  • 0
ನೋವ ಬಯಸುವವನಲ್ಲಾ | ಮನೋಜ ಚಂದಾಪುರ

ನೋವ ಬಯಸುವವನಲ್ಲಾ | ಮನೋಜ ಚಂದಾಪುರ

ನೋವ ಬಯಸುವವನಲ್ಲ ನಗುವ ಅಳಿಸುವವನಲ್ಲ ಉಸಿರಾಗಿ ಇರಿಸಿದವನು | ನಾ ನಿನ್ನ ಒಲವ ಬಯಸಿದವನು. ಕಾಡಿಸಬೇಡ ಮನವೇ ಕಾಡಿಸದಿರು ನನ್ನೊಲವೇ ಕಾಡಿ ಕಾಡಿ ಕೊಡುವುದಾದರು ಏನು ? ನಾ ಬಯಸಿದ್ದು ನಿನ್ನ ಒಲವು. ನಿನ್ನ ಬಗ್ಗೆ ಪ್ರೇಮವಿಲ್ಲ ಪ್ರೀತಿ ಆಳವಾಗಿದೆ ಮನದ ಆಳ ತುಂಬಿಸಲು ನಾ ನಿನ್ನ ಒಲವ ಬಯಸಿದೆ. ಮಾತು ಮಾತು ಮಾತಿಗೊಮ್ಮೆ ನಿನ್ನ
  • 301
  • 0
  • 0