January 5, 2024
ಮರಳಿ ಬರುತ್ತೇನೆ, ತ್ರಿವರ್ಣ ಹಾರಿಸಿ ಇಲ್ಲವೆ ಧರಿಸಿ | ಶ್ರವಣ್ ನೀರಬಿದಿರೆ
ಯಾವ ಭಾವವಿದ್ದೀತು ಆ ಅಪ್ಪುಗೆಯಲ್ಲಿ. ಹೋಗಬೇಡವೆನ್ನುವ ಬೇಡಿಕೆಯೇ ಅಥವಾ ಬೇಗ ಬಾ ಎನ್ನುವ ಕೊರಿಕೆಯೇ. ಅದೇ ಕೊನೆಯ ಬಾರಿಗೆ ಎನ್ನುವಂತೆ ಗಟ್ಟಿಯಾಗಿ ಅಪ್ಪಿದ್ದಳು ನನ್ನವಳು ನನ್ನನ್ನು ಆ ಕಂಗಳಲ್ಲಿ ಏನೂ ಆಗದಿರಲಿ ಎಂಬ ಹಾರೈಕೆಯಿತ್ತು. ಮೂರು ವರ್ಷದ ಮಗಳಿಗೆ ಏನೂ ಅರ್ಥವಾಗದಿದ್ದರೂ ಅವಳಮ್ಮನ ಕಣ್ಣೀರು ನೋಡಿ ತಾನೂ ಜೋರಾಗಿ ಅತ್ತಿದ್ದಳು. ನನ್ನಮ್ಮ ಸೆರಗನ್ನು ಅಡ್ಡ ಹಿಡಿದವಳು
By Book Brahma
- 428
- 0
- 0