Back To Top

ಅಪ್ಪು ಅಜರಾಮರ | ಹಣಮಂತ ಎಂ ಕೆ

ಅಪ್ಪು ಅಜರಾಮರ | ಹಣಮಂತ ಎಂ ಕೆ

ನಿನ್ನ ಕುರಿತು ಬರೆಯಲು ಪುಟಗಳು ಸಾಲಲ್ಲ, ನಿನ್ನೆಡೆಗಿನ ಭಾವದ ಹರಿವ ಬಿಂಬಿಸಲು ಪದಗಳು ತೋಚಿಲ್ಲ… ಪರಮಾತ್ಮನಿಗೂ ಪ್ರಿಯನಾದ ಪುಣ್ಯಾತ್ಮ ನೀನು, ನೀನಿಲ್ಲವೆಂಬ ಕಟುಸತ್ಯ ಅರಗಿಸಿಕೊಳ್ಳಲು ಈ ಜನುಮವೇ ಸಾಲದಿನ್ನೂ… ಪಾರ್ವತಮ್ಮನ ಮುದ್ದಿನ ಲೋಹಿತ್, ಮುಂದೆ ಕರುನಾಡ ಮನೆಮಗನಾದ ನಮ್ಮ ಪುನೀತ್… ಮುತ್ತುರಾಜನ ಅಪರೂಪದ ಮುತ್ತು ನೀನು… ಕನ್ನಡಿಗರ ಹೃದಯಾಭಿಮಾನದ ಶಾಶ್ವತ ಸೊತ್ತು ನೀನು… ಅಭಿಮಾನಿಗಳ ಅಭಿಮಾನದ
  • 727
  • 0
  • 0
ಅಕ್ಷರ ಮಾಂತ್ರಿಕನ ಹಂತಕಿ ನನ್ನನ್ನು ಬರೆಸಿದಳು | ರಂಜಿತ ಹೆಚ್. ಕೆ

ಅಕ್ಷರ ಮಾಂತ್ರಿಕನ ಹಂತಕಿ ನನ್ನನ್ನು ಬರೆಸಿದಳು | ರಂಜಿತ ಹೆಚ್. ಕೆ

ನಾನೂ ಎಂದಿಗೂ ಪುಸ್ತಕ ಓದಿದವಳು ಅಲ್ಲ. ಪುಸ್ತಕವನ್ನು ಮುಟ್ಟಿಯು ಕೂಡ ನೋಡಿಲ್ಲ ಅಂತಹದರಲ್ಲಿ ಆ ಪುಸ್ತಕವನ್ನು ಓದಲೇ ಬೇಕು ಎಂಬ ಆಸೆಯಾಗಿತ್ತು. ಕಾಲೇಜಿನಲ್ಲಿ ಆ ಒಂದು ಪುಸ್ತಕಕ್ಕೆ ಇಂದು ಬೇಡಿಕೆ ಹೆಚ್ಚಿದೆ. ನನಗೆ ಕೊಡಿ ನಾ ಓದಬೇಕು ನನಗೆ ಕೊಡಿ ನಾ ಓದಬೇಕು ಎಂಬುದೇ ಆಗಿದೆ. ಆ ಪುಸ್ತಕ ಯಾವುದು ಎಂದು ಹೇಳ್ತಿನಿ ನೋಡಿ, ಅದೇ
  • 654
  • 0
  • 0
ಕರ್ನಾಟಕದ ಈ ಪುರಾತನ ಅಣೆಕಟ್ಟನ್ನು ಗುರುತಿಸ ಬಲ್ಲಿರೇ..! | ಪವನ್‌

ಕರ್ನಾಟಕದ ಈ ಪುರಾತನ ಅಣೆಕಟ್ಟನ್ನು ಗುರುತಿಸ ಬಲ್ಲಿರೇ..! | ಪವನ್‌

ಇಲ್ಲಿ ಕಾಣುತ್ತಿರುವುದು ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ವಾಣಿ ವಿಲಾಸ ಸಾಗರ ಜಲಾಶಯದ ವಿಹಂಗಮ ನೋಟ. ಇದನ್ನು ಮಾರಿ ಕಣಿವೆ ಎಂತಲೂ ಕರೆಯುವುದುಂಟು. ವಾಣಿ ವಿಲಾಸ ಸಾಗರ ಜಲಾಶಯ ಯೋಜನೆಯನ್ನು ‘ಮೈಸೂರು ಸಂಸ್ಥಾನ’ದ ಅರಸರಾದ ‘ನಾಲ್ವಡಿ ಕೃಷ್ಣರಾಜ ಒಡೆಯರ್’ ಅವರ ತಾಯಿಯಾದ ‘ಕೆಂಪ ನಂಜಮ್ಮಣಿ ವಾಣಿ ವಿಲಾಸ’ ಸನ್ನಿಧಾನದಿಂದ ಆರಂಭಿಸಲಾಗಿದೆ. ಹೀಗಾಗಿ ಇವರ ಹೆಸರಿನಲ್ಲಿ ನಿರ್ಮಾಣಗೊಂಡಿದೆ.
  • 435
  • 0
  • 0
ಫಸ್ಟ್ ಕ್ಲಾಸಲ್ಲಿ ಪಾಸ್ ಆಯ್ತು ’12th ಫೇಲ್’ | ಹಣಮಂತ ಕಾಂಬಳೆ

ಫಸ್ಟ್ ಕ್ಲಾಸಲ್ಲಿ ಪಾಸ್ ಆಯ್ತು ’12th ಫೇಲ್’ | ಹಣಮಂತ ಕಾಂಬಳೆ

ಅನುರಾಗ ಪಾಠಕ್ ಅವರ ಇದೇ ಹೆಸರಿನ ಅತಿ ಹೆಚ್ಚು ಮಾರಾಟವಾದ ಕಾದಂಬರಿಯನ್ನು ಆಧರಿಸಿ ನಿರ್ಮಿಸಲಾದ ಚಿತ್ರ 12th ಫೇಲ್. ನಿರ್ದೇಶಕ ವಿಧು ವಿನೋದ್ ಚೋಪ್ರಾ ಅವರು ಈ ಚಿತ್ರದ ಮೂಲಕ ಡಕಾಯಿತಿಗೆ ಹೆಸರಾಗಿದ್ದ ಚಂಬಲ್ ಪ್ರದೇಶದ ಒಂದು ಸಣ್ಣ ಹಳ್ಳಿಯಿಂದ ಬಂದು ದೇಶದ ಉನ್ನತ ಹುದ್ದೆಗಳಲ್ಲೊಂದಾದ ಐ ಪಿ ಎಸ್ ಆಗುವ ಆದರ್ಶನೀಯ ಕಥೆ ಪ್ರೇಕ್ಷಕರಿಗೆ
  • 345
  • 0
  • 0
ಸಂಜೆಯಲಿ ಬಾನು ನಸುಗೆಂಪು ರಂಗೇರಿದ ಹೊತ್ತು | ಯೋಗೀಶ  ಪಿ

ಸಂಜೆಯಲಿ ಬಾನು ನಸುಗೆಂಪು ರಂಗೇರಿದ ಹೊತ್ತು | ಯೋಗೀಶ ಪಿ

ಸರ್ಕಾರಿ ಪ್ರಥಮ ದರ್ಜೆ ಕಾಲೇಜು (ಜಿಎಫ್‌ಜಿಸಿ) ಬೀರೂರು, ವಿದ್ಯಾರ್ಥಿ ಯೋಗೀಶ ಪಿ ಕ್ಯಾಮೆರಾ ಕಣ್ಣಲ್ಲಿ ಸೆರೆಯಾದ ಪ್ರಕೃತಿಯ ಸೌಂದರ್ಯ. ಸಂಜೆಯಲಿ ಬಾನು ನಸುಗೆಂಪು ರಂಗೇರಿದ ಹೊತ್ತು..
  • 455
  • 0
  • 0
ಆಯ್ಕೆ ಜಾಸ್ತಿಯಾಗಿದ್ದಾಗ ಕಾಡುವ ಚಂಚಲತೆಗೆ ಮದ್ದೇನು? | ರಂಜಿತ ಹೆಚ್. ಕೆ

ಆಯ್ಕೆ ಜಾಸ್ತಿಯಾಗಿದ್ದಾಗ ಕಾಡುವ ಚಂಚಲತೆಗೆ ಮದ್ದೇನು? | ರಂಜಿತ ಹೆಚ್. ಕೆ

ಚಂಚಲತೆ ಎಂಬುದು ಯೌವನದಲ್ಲಿ ಅತಿ ಹೆಚ್ಚು ಕಾಣುವಂಥದ್ದು. ನಾವು ಅದನ್ನು ಚಂಚಲತೆ ಅಥವಾ ಚಾಂಚಲ್ಯತೆ ಎಂಬುದಾಗಿ ಹೇಳುತ್ತೇವೆ. ಈ ಚಂಚಲತೆ ಎಂಬುದು ಎಲ್ಲರಲ್ಲಿಯೂ ಇರುವಂತಹ ಒಂದು ಸಹಜ ಸ್ಥಿತಿ. ಇದನ್ನು ಆ ಕ್ಷಣಕ್ಕೆ ನಾವು ನಿಭಾಯಿಸಿದರೆ ಮುಂದೆ ಆಗುವ ಅದೆಷ್ಟು ನಿರ್ಧಾರಕ್ಕೆ ಸರಿಯಾದ ಕ್ರಮ ಕೈಗೊಳ್ಳಬಹುದು. ಅದೆಷ್ಟು ಹುಡುಗ ಹುಡುಗಿಯರು ಚಂಚಲ ಮನಸ್ಸಿನಿಂದ ದೃಢವಾದ ನಿರ್ಧಾರ
  • 358
  • 0
  • 0