Back To Top

Mangaluru । ಅಲೋಶಿಯಸ್ ವಿವಿಯಲ್ಲಿ ‘ಸಂಪ್ರತಿ 2025’ ರಾಷ್ಟ್ರೀಯ ವಿಚಾರ ಸಂಕಿರಣ

Mangaluru । ಅಲೋಶಿಯಸ್ ವಿವಿಯಲ್ಲಿ ‘ಸಂಪ್ರತಿ 2025’ ರಾಷ್ಟ್ರೀಯ ವಿಚಾರ ಸಂಕಿರಣ

Mangaluru : ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದ ಸಮಾಜ ಕಾರ್ಯದ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ವಿಭಾಗವು ‘ಅಂತರ್ಗತ ಸಮಾಜಗಳನ್ನು ನಿರ್ಮಿಸುವುದು: ಸುಸ್ಥಿರ ಅಭಿವೃದ್ಧಿಗಾಗಿ ಸಾಮಾಜಿಕ ನಿರ್ವಹಣಾ ತಂತ್ರಗಳು’ ಎಂಬ ವಿಷಯದ ಕುರಿತು ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣ ‘ಸಂಪ್ರತಿ 2025’ ಅನ್ನು ಮಾರ್ಚ್ 25, 2025 ರಂದು  ಆಯೋಜಿಸಿತ್ತು. ಮಾನವ ಸಂಪನ್ಮೂಲ ಸಚಿವಾಲಯದ
  • 363
  • 0
  • 0
Poem : ಮುಟ್ಟು | ಸಿದ್ದಾರ್ಥ ಹುದ್ದಾರ

Poem : ಮುಟ್ಟು | ಸಿದ್ದಾರ್ಥ ಹುದ್ದಾರ

ಮುಟ್ಟು ಬಂದಿತು ನನಗಿಂದು ಮುಟ್ಟು ನನ್ನ ದೇಹದ ಒಳಗಾಗಿತ್ತು ಈ ಮುಟ್ಟು   ದೇವರನ್ನು ಮುಟ್ಟದಂತೆ ದೀಪವನ್ನು ಹಚ್ಚದಂತೆ ಶುಭ ಕಾರ್ಯದಲ್ಲಿ ಬಾಗಿಯಾಗದಂತೆ ಮುಟ್ಟು ಮಾಡಿತು ನನ್ನ ಹೊರ ಹೋಗದಂತೆ   ಮುಟ್ಟು ಹುಟ್ಟುವಿಗೆ ಕಾರಣವಾಗಿ ಹುಟ್ಟಿದವನು ಪವಿತ್ರನಾದರೆ ಮುಟ್ಟಾದವಳು ಹೇಗೆ ಮುಡಿಚಟ್ಟಾದಳು   ಮನದ ಕೆಟ್ಟ ಹೊಟ್ಟು ಸಂಪ್ರದಾಯದ ಹುಟ್ಟು ಅವಳನ್ನು ಮಾಡಿಸಿತು ಮುಟ್ಟದಂತೆ
  • 821
  • 0
  • 0
SDM B.Ed, D.Ed ಕಾಲೇಜಿನಲ್ಲಿ ಕ್ವಿಜ್ ಕಾರ್ಯಕ್ರಮ

SDM B.Ed, D.Ed ಕಾಲೇಜಿನಲ್ಲಿ ಕ್ವಿಜ್ ಕಾರ್ಯಕ್ರಮ

Ujire : ಎಸ್. ಡಿ. ಎಂ. ಶಿಕ್ಷಣ ಮಹಾವಿದ್ಯಾಲಯ (ಬಿ.ಎಡ್) ಮತ್ತು ಎಸ್. ಡಿ. ಎಂ. ಶಿಕ್ಷಕರ ತರಬೇತಿ ಸಂಸ್ಥೆಯಲ್ಲಿ (ಡಿ.ಎಡ್) ಆಮಂತ್ರಣ ಸಾಂಸ್ಕೃತಿಕ ಸಾಹಿತ್ಯ ವೇದಿಕೆ ಕರ್ನಾಟಕ, ಬೆಳ್ತಂಗಡಿ ತಾಲೂಕು ವೇದಿಕೆಯಿಂದ ಕ್ವಿಜ್ ಕಾರ್ಯಕ್ರಮವನ್ನು ಮಾರ್ಚ್ 15 ರಂದು ಆಯೋಜಿಸಲಾಗಿತ್ತು. ಮುಖ್ಯ ಅತಿಥಿ ಕಾಲೇಜಿನ ಪ್ರಾಂಶುಪಾಲ ಸಂತೋಷ್ ಸಲ್ಡಾನ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡುತ್ತಾ ಈ
  • 329
  • 0
  • 0
ಮಹಿಳೆಯರು ಮತ್ತು ಕಾನೂನು

ಮಹಿಳೆಯರು ಮತ್ತು ಕಾನೂನು

“ಒಂದು ದೇಶದಲ್ಲಿ ಮಹಿಳೆಯರು ಪ್ರಗತಿ ಹೊಂದುತ್ತಿದ್ದರೆ, ಸಮಾಜ ಮತ್ತು ರಾಷ್ಟ್ರವು ಪ್ರಗತಿ ಕಾಣುತ್ತಿದೆ” ಎಂದರ್ಥ. ಡಾ.ಬಾಬಾಸಾಹೇಬ್ ಅಂಬೇಡ್ಕರ್ ಮಹಿಳೆಯರ ಮನಸ್ಥಿತಿಯನ್ನು ಅರಿಯದೆ ವ್ಯವಸ್ಥಿತ ಭ್ರೂಣಹತ್ಯೆ, ಅನಕ್ಷರತೆ, ಕಿರುಕುಳ, ತಾರತಮ್ಯ, ಅವಮಾನ, ಅಗೌರವ ಮತ್ತು ಅತ್ಯಾಚಾರ ಮೊದಲಾದ ಅನ್ಯಾಯಗಳು ಮಹಿಳೆಯರನ್ನು ಮಾನಸಿಕತೆಗೆ ತಳ್ಳಿ ಹಿಂಸಿಸುತ್ತವೆ. ಇದೇ ಮಹಿಳಾ ದೌರ್ಜನ್ಯ ಎನ್ನುತ್ತೇವೆ. “ಯತ್ರನಾರ್ಯಸ್ತು ಪೂಜಂತೇ, ರಮಂತೇ ತತ್ರ ದೇವತಾ”.
  • 291
  • 0
  • 0
ಡಾ. ಶ್ರೀಧರ್ ಎಚ್ ಜಿ ಅವರ ‘ಬಯಲು- ಅಲ್ಲಮನ ಕಥನ’ ಕಾದಂಬರಿ ಲೋಕಾರ್ಪಣೆ ಕಾರ್ಯಕ್ರಮ

ಡಾ. ಶ್ರೀಧರ್ ಎಚ್ ಜಿ ಅವರ ‘ಬಯಲು- ಅಲ್ಲಮನ ಕಥನ’ ಕಾದಂಬರಿ ಲೋಕಾರ್ಪಣೆ

Bengaluru: ಶರಣರ ಮಾರ್ಗದ ತಪಸ್ಸನ್ನು ವಚನದ ಮೂಲಕ ಕೊಟ್ಟವರು ಅಲ್ಲಮ ಪ್ರಭುಗಳು. ಎಲ್ಲಾ ವಚನಕಾರರಿಗೆ ಗುರುವಿನಂತಿದ್ದವರು ಅವರು. ಡಾ. ಶ್ರೀಧರ್ ಎಚ್ ಜಿ ಅವರ ‘ಬಯಲು – ಅಲ್ಲಮನ ಕಥನ’ ಕಾದಂಬರಿಯಲ್ಲಿ ಅಲ್ಲಮನೆಂಬ ಮಹಾನ್ ದಾರ್ಶನಿಕ‌ನ ಬೃಹತ್ ಆಕೃತಿ ಅಕ್ಷರ ರೂಪ ತಳೆದಿದೆ ಎಂದು ಚಿಂತಕ ಡಾ. ಜಿ.ಬಿ. ಹರೀಶ ಹೇಳಿದರು. ಶೇಷಾದ್ರಿಪುರ ಸಂಜೆ ಕಾಲೇಜಿನ ಗೋಧೂಳಿ
  • 249
  • 0
  • 0
ನಿರಾಕರಿಸಿದೆನೆಂದು ನಿರಾಸೆಯಾಗಬೇಡಾ ಚೆಲುವೆ | ಸಿದ್ಧಾರೂಢ ಎಸ್.ಜಿ.

ನಿರಾಕರಿಸಿದೆನೆಂದು ನಿರಾಸೆಯಾಗಬೇಡಾ ಚೆಲುವೆ | ಸಿದ್ಧಾರೂಢ ಎಸ್.ಜಿ.

ನಿರಾಕರಿಸಿದೆನೆಂದು ನಿರಾಸೆಯಾಗಬೇಡಾ ಚೆಲುವೆ// ಕಾಡಿಗೆಯ ಕುಳಿಯಲ್ಲಿ ಆಳದಿ ಮಿಂಚುವ ಕಂಗಳ ಹೊಳಪಿಗೆ ಸೋಲದವರಿಲ್ಲ ಅಂತದರಲ್ಲಿ ಸೋತರೂ ಸೋಲದ ಸೋಲಿಗ ನಾನು! ಭವಿಷ್ಯದ ಬಿಂಬವ ದಿನವೂ ಕಾಣದ ಕಂಗಳಿರಲಿಕ್ಕಿಲ್ಲ ಅಂತದರಲ್ಲಿ ಆಕರ್ಷಕ ಕಂಗಳ ಮಿಂಚು ಕಂಡರೂ ಕಾಣದ ಕುರುಡ ನಾನು! ಅಪಾರ ಆಕರ್ಷಣೆಗಳ ನಡುವೆ ನಂಬಿಕೆಯಿಲ್ಲದೆ ಪ್ರೇಮಿಗಳಿರಲಿಕ್ಕಿಲ್ಲ ಅಂತದರಲ್ಲಿ ನಂಬಿದರೂ ನಂಬಲಾಗದ ನಂಬಿಕಸ್ತ ನಾನು! ನಿನ್ನಂತ ಚಲುವೆ
  • 430
  • 0
  • 1