December 22, 2023
ಕನಕದಾಸರ ಕೀರ್ತನೆಯಲ್ಲಿ ಭಕ್ತಿಯ ವೈವಿಧ್ಯತೆ | ದೀಪ್ತಿ ಅಡ್ಡಂತ್ತಡ್ಕ
‘ದೀನ ನಾನು, ಸಮಸ್ತ ಲೋಕಕ್ಕೆ ದಾನಿ ನೀನು, ವಿಚಾರಿಸಲು ಮತಿಹೀನ ನಾನು‘ ಹೀಗೆ ದೀನರಲ್ಲಿ ದೀನರಾಗಿ ಒಬ್ಬ ಭಕ್ತ ತಾನು ಭಗವಂತನಲ್ಲಿ ಭಕ್ತಿಯ ಮೂಲಕ ಸಂಪೂರ್ಣವಾಗಿ ಲೀನಗೊಂಡಾಗ ಮಾತ್ರ ಇಂತಹ ಮಾತುಗಳು ಬರಲು ಸಾಧ್ಯ. ಕನಕದಾಸರು ತಮ್ಮ ಜೀವನ ಮತ್ತು ಸಾಹಿತ್ಯಸಿದ್ಧಿಯಿಂದ ಕರುನಾಡಿಗೆ ಬೆಳಕನ್ನು ಪಸರಿಸಿದವರು. ಕನ್ನಡ ಸಾಹಿತ್ಯದಲ್ಲಿ ವಚನ ಸಾಹಿತ್ಯದ ನಂತರ ದಾಸ ಸಾಹಿತ್ಯವೇ
By Book Brahma
- 467
- 0
- 0