Back To Top

ಎಷ್ಟು ಕಷ್ಟವೋ ಹೊಂದಾಣಿಕೆ ಎಂಬುದು | ಕಲಾನ್ವಿತ ಜೈನ್ ಕೆರ್ವಾಶೆ

ಎಷ್ಟು ಕಷ್ಟವೋ ಹೊಂದಾಣಿಕೆ ಎಂಬುದು | ಕಲಾನ್ವಿತ ಜೈನ್ ಕೆರ್ವಾಶೆ

‘ಹೊಂದಿಕೆ ಎಂಬುದು ಎಷ್ಟೋ ಕಷ್ಟವು ನಾಲ್ಕು ದಿನದ ಈ ಬದುಕಿನಲಿʼ ಇದು ಜಿ. ಎಸ್. ಶಿವರುದ್ರಪ್ಪನವರ ಕವನದ ಸಾಲುಗಳು. ಇತ್ತೀಚಿನ ದಿನಗಳಲ್ಲಿ ಹೊಂದಾಣಿಕೆ ಎನ್ನುವುದು ಎಷ್ಟು ಕಷ್ಟ ಆಗಿಬಿಟ್ಟಿದೆ ಅಲ್ವಾ. ಮನುಷ್ಯ ಸಂಘ ಜೀವಿ. ಎಲ್ಲರೊಂದಿಗೆ ಹೊಂದಿಕೊಂಡು ಬಾಳುವುದು ಕಷ್ಟ ಸಾಧ್ಯ. ಆದರೆ ನಮ್ಮಲಿರುವ ಅಹಂಕಾರದ ಭಾವ ನಮ್ಮನ್ನು ವಿಭಿನ್ನ ರೀತಿಯಲ್ಲಿ ಬದುಕಲು ಬಿಡುತ್ತದೆ. ಸಾಮಾನ್ಯವಾಗಿ
  • 494
  • 0
  • 0