February 14, 2024
ಕಾಲ ಬದಲಾದಾಗ | ಕೆ. ಸ್ವಾತಿ
ಕಾಲಚಕ್ರ ಉರುಳುತ್ತಿದೆ ಕಡಿವಾಣ ಹಾಕುವುದೆಂತು? ಹೊತ್ತು ಕಳೆದು ಹೊತ್ತು ಮೂಡುವಷ್ಟು ನಿತ್ಯ ಚಲನಶೀಲ ಒಂದೊಮ್ಮೆ ಹಳ್ಳಿಯಲ್ಲಿ ಮನೆಮಂದಿಯೆಲ್ಲಾ ಒಂದಾಗಿ ಹರಟುವ ಕಾಲವಿತ್ತು. ಸಂಬಂಧಗಳು ಕಷ್ಟ ಸುಖಗಳ ಹಂಚಿಕೊಳ್ಳುವಿಕೆಯಲ್ಲಿ ಕಳೆದುಹೋಗುತ್ತಿತ್ತು. ಅಜ್ಜ – ಅಜ್ಜಿಯರ ಪ್ರೀತಿ, ವಾತ್ಸಲ್ಯ ಮೊಮ್ಮಕ್ಕಳ ಆಟ ತುಂಟಾಟಗಳು ಸಾಲು ಸಾಲಾಗಿ ಕಣ್ಣ ಮುಂದೆ ಹರಿದಾಡುತ್ತಿತ್ತು ಎಲ್ಲರೂ ಸಾಲಾಗಿ ಉಣ್ಣುವ ಪರಿಪಾಠವಿತ್ತು. ಈಗ ಅವಕ್ಕೆಲ್ಲಿದೆ
By Book Brahma
- 388
- 0
- 0