Back To Top

ಹೇ ಮನ ಇದು ನಿನ್ನದೇನಾ | ಮನೋಜ ಚಂದಾಪುರ

ಹೇ ಮನ ಇದು ನಿನ್ನದೇನಾ | ಮನೋಜ ಚಂದಾಪುರ

ಹೇ, ಮನ ಇದು ನಿನ್ನದೇನಾ? ಹಗಲು ಇರುಳು ನಿನ್ನ ಜಪಿಸಿದೆ ನಿನ್ನದೆ ಧ್ಯಾನವೊಂದಿದೆ, ಬದುಕು ನಿನ್ನ ಹಿಂದೆಯೆ ನಡೆದಿದೆ. ಪ್ರತಿಕ್ಷೆಯು ನಿನ್ನದೊಂದಿದೆ ಪರಿಕ್ಷೆಯ ಕಾಲಹರಣವೇತಕೆ? ಸುಮ್ಮನೆ ಬಂದು ಸೇರಿಕೊ ಮನದಿ ಮಾತು ನಿನ್ನ ಕಾದಿದೆ. ಸಿಗು ನೀ, ಬಹು ಬೇಗ ಮನಸ್ಸಿಗೆ ನಿನ್ನದೆ ಯೋಗ ಸಮಯವಿಹುದು ಕಾಯುವೇನು ಬಿಟ್ಟು ಮಾತ್ರ ಕೊಡಲಾರೆ. ಕಾಯಿಸು, ನಿರಾಕರಿಸೂ ಮನವ
  • 375
  • 0
  • 0
ನೋವ ಬಯಸುವವನಲ್ಲಾ | ಮನೋಜ ಚಂದಾಪುರ

ನೋವ ಬಯಸುವವನಲ್ಲಾ | ಮನೋಜ ಚಂದಾಪುರ

ನೋವ ಬಯಸುವವನಲ್ಲ ನಗುವ ಅಳಿಸುವವನಲ್ಲ ಉಸಿರಾಗಿ ಇರಿಸಿದವನು | ನಾ ನಿನ್ನ ಒಲವ ಬಯಸಿದವನು. ಕಾಡಿಸಬೇಡ ಮನವೇ ಕಾಡಿಸದಿರು ನನ್ನೊಲವೇ ಕಾಡಿ ಕಾಡಿ ಕೊಡುವುದಾದರು ಏನು ? ನಾ ಬಯಸಿದ್ದು ನಿನ್ನ ಒಲವು. ನಿನ್ನ ಬಗ್ಗೆ ಪ್ರೇಮವಿಲ್ಲ ಪ್ರೀತಿ ಆಳವಾಗಿದೆ ಮನದ ಆಳ ತುಂಬಿಸಲು ನಾ ನಿನ್ನ ಒಲವ ಬಯಸಿದೆ. ಮಾತು ಮಾತು ಮಾತಿಗೊಮ್ಮೆ ನಿನ್ನ
  • 381
  • 0
  • 0