March 17, 2024
ಅವಳಿಂದಲೇ ಕವಿಯಾದೆ ಇಂದು | ಹಣಮಂತ ಎಂ. ಕೆ
ನಿಜದಿ ಅವಳಾರು.. ನನ್ನ ಆತ್ಮೀಯರೂ ಹುಡುಕಿದ್ದಾರೆ ಅವಳನ್ನು.. ಯಾರವಳು? ನಾನು ಇಲ್ಲೇ ಹೇಳಲಾರೆ ನೀವೇ ಕಂಡುಕೊಳ್ಳಿ..! ಒಬ್ಬ ಕವಿ ಅಥವಾ ಬರಹಗಾರನಾದವನಿಗೆ ಬರೆಯಲು ಸಾಕಷ್ಟು ವಿಚಾರಗಳು ಸಿಗುತ್ತವೆ. ಜಗದೆಲ್ಲ ನೋವನ್ನು ತನ್ನ ನೋವೆಂದು ತಿಳಿದು, ಎಲ್ಲ ಖುಷಿಯೂ ತನ್ನದೇ ಎಂದು ತಿಳಿದು ಬರೆಯುವವ ಜನರನ್ನು ಬೇಗ ಮುಟ್ಟಬಲ್ಲ ಬರಹಗಾರನಾಗುತ್ತಾನೆ. ಪ್ರಪಂಚದಾದ್ಯಂತ ಎಷ್ಟೋ ವಿಚಾರಗಳಿದ್ದರೂ ಸಾಮಾನ್ಯವಾಗಿ ಎಲ್ಲ
By Book Brahma
- 377
- 0
- 0