
February 18, 2025
Gulbarga University: ಗಮನ ಸೆಳೆಯುವ ಗುಲ್ಬರ್ಗಾ ವಿಶ್ವವಿದ್ಯಾಲಯದ, ಕನ್ನಡ ವಿಭಾಗದ ಬರಹಗಾರರ ಫೋಟೋ
ಗುಲ್ಬರ್ಗಾ: ಈ ಕ್ಯಾಂಪಸ್‌ನಲ್ಲಿ ನೂರಾರು ಮರಗಳಿವೆ. ಆದರೆ, ಅವು ಯಾವುವೂ ಈ ನಾಲ್ಕು ಪುಟ್ಟ ಮರಗಳಷ್ಟು ಥಟ್ಟನೆ ಗಮನ ಸೆಳೆಯುವುದಿಲ್ಲ. ಏಕೆಂದರೆ, ಈ ಮರಗಳ ಎಲೆಗಳು ಮಾಮೂಲಿಗಿಂತ ಹೆಚ್ಚು ದೊಡ್ಡದಾಗಿವೆ. ಅವುಗಳ ಮೇಲೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು, ಸಮಾಜ ಸುಧಾರಕರು, ರಾಷ್ಟ್ರಕವಿಗಳ ಚಿತ್ರಗಳು ಜೀವತಳೆದಿವೆ. ಹೌದು, ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ವಿಭಾಗದ ಆವರಣದಲ್ಲಿ ಕಲಾತ್ಮಕವಾಗಿ
- 169
- 0
- 0