ನವಯುಗದ ದಾರಿ | ಸೌಮ್ಯ ನೇತ್ರೇಕರ್
ದಾರಿ ಸಾಗುತಿದೆ ಅನಾಗರಿಕತೆಯೆಡೆಗೆ ಮಾನವ ಯಂತ್ರಗಳ ಆರ್ಭಟದೆಡೆಗೆ ಹೈವೆ ರಸ್ತೆಗಳ ಮಾರ್ಗದಲಿ ಮಾನವ ಜನಾಂಗದ ಹಿಂಡು ಟ್ರಾಫಿಕ್ಕುಗಳ ವೇಗದಲಿ ಭಾವಜೀವನದಿ ಬತ್ತಿ ತಂತ್ರಜ್ಞಾನದ ಬೆನ್ನು ಹತ್ತಿ ಸಾಧನೆಯ ದಾರಿ ಸಾಗುತಿದೆ ನವಯುಗದ ಮುಕ್ತಮಾರುಕಟ್ಟೆಯ ಜಾಗತೀಕರಣ ವಸಾಹತುಯುಗವ ಆಗಮಿಸಿದ ಆಧುನೀಕರಣ ಮಾನವ ಶ್ರಮ ಕೈ ಬೆರಳುಗಳ ಅಂಚಲಿ ದಣಿದಿದೆ. ಆಯಾಸವಿಲ್ಲದ ಕೆಲಸದಲಿ ಕಣ್ಣು ಅಳುತಿದೆ. ಕಾಲುದಾರಿಯ ತಂತ್ರಜ್ಞಾನದ
By Book Brahma
- 340
- 0
- 0