Back To Top

ಇತಿಹಾಸದಲ್ಲಿ ಹೂತು ಹೋದ ನೆನಪಿನ ಕಥನ ಯಾದ್ ವಶೇಮ್ | ದಿವ್ಯಶ್ರೀ ಹೆಗಡೆ

ಇತಿಹಾಸದಲ್ಲಿ ಹೂತು ಹೋದ ನೆನಪಿನ ಕಥನ ಯಾದ್ ವಶೇಮ್ | ದಿವ್ಯಶ್ರೀ ಹೆಗಡೆ

ಇತಿಹಾಸವನ್ನು ಕೆದುಕೋದು ಸುಲಭದ ಮಾತಲ್ಲ. ಅಲ್ಲಿ ಉರುಳಿದ ಕರಾಳ ದಿನಗಳಿವೆ. ಜರುಗಿದ ಕೆಟ್ಟ ದಿನಗಳಿವೆ. ಮರೆಯಬೇಕೆಂಬ ನೆನಪಿದೆ. ಮರೆಯಲಾಗದ ಜನರಿದ್ದಾರೆ, ಮರಳಿಬಾರದ ದಿನಗಳಿದ್ದಾವೆ. ಇತಿಹಾಸವೆಂಬುದು ಸಿಹಿ, ಕಹಿ ಘಟನೆಗಳೊಟ್ಟಿಗೆ ಹಿಂದಿನ ಕಾಲದ ತಪ್ಪುಗಳಿವೆ ಇಂದು ಹೀಗಿರಬೇಡಿ ಎಂಬ ಪಾಠವಿದೆ. ಹೌದು! ಇತಿಹಾಸಕ್ಕೆ ಇಷ್ಟೇ ಅಲ್ಲಾ ಇನ್ನು ಹೆಚ್ಚಿನ ಪೀಠಿಕೆಯೇ ಬೇಕು ಏಕೆಂದರೆ ಇತಿಹಾಸವೇದರೆ ಪಾಠ ಅದರ
  • 433
  • 0
  • 0
ಅಪರ ಕ್ರಿಯೆಯ ಕರ್ಮವೇನು ಎಂಬ ಜಿಜ್ಞಾಸೆ | ದಿವ್ಯಶ್ರೀ ಹೆಗಡೆ

ಅಪರ ಕ್ರಿಯೆಯ ಕರ್ಮವೇನು ಎಂಬ ಜಿಜ್ಞಾಸೆ | ದಿವ್ಯಶ್ರೀ ಹೆಗಡೆ

ಭಾರತೀಯರು ಅದರಲ್ಲೂ ಹಿಂದೂ ಸಂಪ್ರದಾಯದಲ್ಲಿ ಆಚರಣೆ ಪದ್ಧತಿಗಳು ಹೆಚ್ಚು. ಅಪರ ಕರ್ಮಗಳನ್ನು ಮಾಡುವಾಗಲೂ ಅದು ಅನ್ವಯವಾಗುತ್ತದೆ. ಯಾವುದೇ ವ್ಯಕ್ತಿ ಸತ್ತ ನಂತರದ ಕ್ರಿಯೆಗಳಿಗೆ ಹೆಚ್ಚಿನ ಪ್ರಾಶಸ್ತ್ಯವನ್ನು ಕೊಡುತ್ತಾರೆ. ಸತ್ತ ನಂತರದ ಮುಂದಿನ ಹಾದಿಯು ಯಾವ ರೀತಿ. ಭವ ಬಂಧನವನ್ನು ಕಳಚಿ ಇಹ ಲೋಕ ತ್ಯಜಿಸಿ ಪರ ಲೋಕ ಪಡೆಯಲಿ ಎಂಬ ಮಹತ್ವದ ಉದ್ದೇಶದಿಂದ ಬ್ರಾಹ್ಮಣ ಸಮಾಜದಲ್ಲಿ
  • 587
  • 0
  • 1
ಎಂದೂ ನಿರಾಕರಿಸಲಾಗದೆ ಆವರಿಸುವ ಪುಸ್ತಕ ನಿರಾಕರಣ | ದಿವ್ಯಶ್ರೀ ಹೆಗಡೆ

ಎಂದೂ ನಿರಾಕರಿಸಲಾಗದೆ ಆವರಿಸುವ ಪುಸ್ತಕ ನಿರಾಕರಣ | ದಿವ್ಯಶ್ರೀ ಹೆಗಡೆ

ಒಡಳಾಲದ ಪ್ರೀತಿಯನ್ನು ಮುಚ್ಚಿಟ್ಟು ತನ್ನ ಐವರು ಮಕ್ಕಳನ್ನು ಸ್ವತಃ ಆತನೇ ದತ್ತು ಕೊಟ್ಟು ನಿರಾಳನಾದನೇ ನರಹರಿ. ಮೊದಲಿನಿಂದಲೂ ಬಂಧನಕ್ಕೆ ಅಂಟಿಕೊಳ್ಳಲೇ ಬಾರದುದೆಂದು ಬಯಸಿ ಅಲೌಕಿಕ ಹಾದಿಯಲ್ಲಿ ಇದ್ದ ಕಥಾಪಾತ್ರ ನರಹರಿಯದು. ಆದರೂ ಕಾಲಕ್ಕೆ ತಕ್ಕಂತೆ ಸಂಸಾರ ಸಾಗರಕ್ಕೆ ಅಂಟಿಕೊಂಡು ಅಲ್ಲಿ ಇರಲೂ ಆಗದೆ, ಎದ್ದು ಬರಲೂ ಆಗದೆ, ಈಜಲಾರದೆ ಒದ್ದಾಡಿಹೋದನು. ಎಲ್ಲವನ್ನೂ ತೊರೆದು ಇಂದ್ರಿಯ ನಿಗ್ರಹಗಳಿಂದ
  • 438
  • 0
  • 0