March 12, 2024
ಇತಿಹಾಸದಲ್ಲಿ ಹೂತು ಹೋದ ನೆನಪಿನ ಕಥನ ಯಾದ್ ವಶೇಮ್ | ದಿವ್ಯಶ್ರೀ ಹೆಗಡೆ
ಇತಿಹಾಸವನ್ನು ಕೆದುಕೋದು ಸುಲಭದ ಮಾತಲ್ಲ. ಅಲ್ಲಿ ಉರುಳಿದ ಕರಾಳ ದಿನಗಳಿವೆ. ಜರುಗಿದ ಕೆಟ್ಟ ದಿನಗಳಿವೆ. ಮರೆಯಬೇಕೆಂಬ ನೆನಪಿದೆ. ಮರೆಯಲಾಗದ ಜನರಿದ್ದಾರೆ, ಮರಳಿಬಾರದ ದಿನಗಳಿದ್ದಾವೆ. ಇತಿಹಾಸವೆಂಬುದು ಸಿಹಿ, ಕಹಿ ಘಟನೆಗಳೊಟ್ಟಿಗೆ ಹಿಂದಿನ ಕಾಲದ ತಪ್ಪುಗಳಿವೆ ಇಂದು ಹೀಗಿರಬೇಡಿ ಎಂಬ ಪಾಠವಿದೆ. ಹೌದು! ಇತಿಹಾಸಕ್ಕೆ ಇಷ್ಟೇ ಅಲ್ಲಾ ಇನ್ನು ಹೆಚ್ಚಿನ ಪೀಠಿಕೆಯೇ ಬೇಕು ಏಕೆಂದರೆ ಇತಿಹಾಸವೇದರೆ ಪಾಠ ಅದರ
By Book Brahma
- 433
- 0
- 0