February 12, 2024
ಎದೆಗೂಡ ತಟ್ಟಿ ಹೋದ ಹುಡುಗಿ ಮನದಾಚೆ ಮಾಯವಾದಳು | ದರ್ಶನ್ ಕುಮಾರ್
ಅದು ಮಳೆಗಾಲದ ಸಂಜೆ. ಆ ದಿನ ಮುಂಜಾನೆಯಿಂದಲೇ ಮಳೆ ಹನಿಗಳ ಸದ್ದು ಮನೆ ಸುತ್ತಲೂ ನೆಟ್ಟಿದ್ದ ಹೂ ಗಿಡಗಳ ಮೇಲೆ ಬಿದ್ದು ಇನ್ನಷ್ಟು ಜೋರಾಗಿ ಕೇಳ್ತಾ ಇತ್ತು. ಮಧ್ಯಾಹ್ನದಿಂದಲೇ ಪುಸ್ತಕ ಬದಿಗಿಟ್ಟು ಇಯರ್ ಫೋನ್ ಕಿವಿಗೆ ಹಾಕ್ಕೊಂಡು ನೆಲದಲ್ಲಿ ಕೂತು ಕಣ್ಣು ಮುಚ್ಚಿ ಗೋಡೆಗೆ ಒರಗಿ ‘ಈ ಸಂಜೆ ಯಾಕೋ…ʼ ಹಾಡನ್ನ ಕೇಳುತ್ತಿದ್ದೆ. ಕೇಳುತ್ತಿದ್ದ ಹಾಡು
By Book Brahma
- 497
- 0
- 0