Superhero ಅಪ್ಪ | ಲಿಖಿತಾ. ಎಂ
ಆಕೆಯ ಬಿಸಿ ಉಸಿರು ತಂಗಾಳಿಯಲ್ಲಿ ಬೆರೆತಾಗ ಅವಳು ತಾಯಿಯ ಮಡಿಲು ಸೇರಿದಾಗ, ತಾಯಿಯ ಮನ ಮಿಡಿಯಿತು ತನ್ನ ಕಂದನಿಗಾಗಿ ತನ್ನ ಯುವರಾಣಿಯನ್ನು ಕಾಣಲು ರಾಜ ಏಳು ಸಮುದ್ರ ದಾಟಿ ಬಂದಂತಿತ್ತು, ಮೊದಲ ಬಾರಿಗೆ ಆಕೆಯನ್ನು ಎತ್ತಿ ಹಿಡಿದಿದಾಗ.. ಅವನ ನೋವೆಲ್ಲಾ ಮರೆತು ಹೋಯಿತು, ಜೀವನ ಬದಲಾಯಿತು, ಪ್ರಪಂಚದ ಎಲ್ಲಾ ಖುಷಿಯನ್ನು ತನ್ನ ಮಗಳಿಗೆ ನೀಡುವ ಆಸೆ
By Book Brahma
- 485
- 0
- 1