Back To Top

ನಶೆಯಲ್ಲಿ ನಿಜವನ್ನೇ ನುಡಿವ ಹರಿಶ್ಚಂದ್ರರಾಗುತ್ತೇವೆ | ಚಿತ್ತ ಸಾಗರ್

ನಶೆಯಲ್ಲಿ ನಿಜವನ್ನೇ ನುಡಿವ ಹರಿಶ್ಚಂದ್ರರಾಗುತ್ತೇವೆ | ಚಿತ್ತ ಸಾಗರ್

ನಿಚ್ಚಣಿಯ ನಾಟಕದಂತವಳ ನಕಲಿ ನಗುವು ತೀರಾ ನಶ್ವರ, ಮರುಳಾಗಿ ಮಣ್ಣಲ್ಲಿ ಮರೆಯಾಯಿತು ಈ ನನ್ನ ಶರೀರ. ಪ್ರೀತಿಸಲು ಪ್ರೇರೇಪಿಸಿ, ಮನಸನ್ನೇ ಮರೆಯಿಸಿದವಳು, ಪ್ರೀತಿ ಪ್ರೇಮದ ಹೂಡಿಕೆಯ ಹೃದಯದಿ ಮಾಡಿದಳು. ಆದಾಯವಿಲ್ಲದೆ ಕಂದಾಯ ಕಟ್ಟುವ ಜೀವನ ನಷ್ಟವೆನಿಸಿತು, ನಿರ್ಗುಣ ನಸೀಬಿಗೆ ಸಾಂತ್ವನ ಹೇಳಲು ಪರಮಾತ್ಮನೇ ಅವತರಿಸಿದಂತಾಯಿತು. ಕಂಠದ ತುಂಬಾ ಸಾರಯಿಳಿಸಿ ಸಾಧಕರಾದೆವು ನಾವು. ತೀರ್ಥವ ಸೇವಿಸಿ ದರ್ಶನಕ್ಕೆ
  • 887
  • 0
  • 1
ಸ್ನೇಹ ಅತಿಮಧುರ | ಸೋಮಶೇಖರ್ ತಾಳಿಕೋಟೆ

ಸ್ನೇಹ ಅತಿಮಧುರ | ಸೋಮಶೇಖರ್ ತಾಳಿಕೋಟೆ

ಸ್ನೇಹ ಅನ್ನೋದು ಹೇಗೆ ಆರಂಭ ಆಗುತ್ತೆ? ಹೇಗೆ ಮುಕ್ತಾಯ ಆಗುತ್ತೆ ಅನ್ನೋದು ಗೊತ್ತೇ ಆಗಲ್ಲ ಕಣ್ರೀ.. ಅಂತದ್ದೊಂದು ಭಯಾನಕ ಶಕ್ತಿ ಇರೋದು ಕೇವಲ ಫ್ರೆಂಡ್‌ಶಿಫ್‌ಗಷ್ಟೇ. ಅದ್ರಲ್ಲೂ ಲೈ‌ಫ್‌ನಲ್ಲಿ ಹುಡ್ಗಿಗೆ ಹುಡ್ಗ.. ಅಥವಾ ಹುಡ್ಗನಿಗೆ ಹುಡ್ಗಿ ಏನಾದ್ರೂ ಬೆಸ್ಟ್ ಫ್ರೆಂಡ್ ಆಗಿ ಸಿಕ್ಕ ಬಿಟ್ರೆ ಅವ್ರಿಬ್ಬರ ಲೈಫ್ ಜಿಂಗಾಲಾಲ್ ಆಗಿರುತ್ತೆ. ಆಗ ಅವ್ರನ್ನ ನೋಡಿ ಅದೆಷ್ಟು ಜನ
  • 580
  • 0
  • 0
ಮುಂಜಾನೆಯ ಮಂಜು ಕಲಿಸಿದ ಪಾಠ | ಕೌಶಿಕ್ ಹೆಗಡೆ

ಮುಂಜಾನೆಯ ಮಂಜು ಕಲಿಸಿದ ಪಾಠ | ಕೌಶಿಕ್ ಹೆಗಡೆ

ಸುಮಾರು ಬೆಳಿಗ್ಗೆ 5 ಗಂಟೆಯ ಹೊತ್ತಿಗೆ ನನಗೆ ಎಚ್ಚರವಾಯಿತು, ಒಂದು ಬಾರಿ ಕಿಟಕಿಯ ಬಾಗಿಲನ್ನು ತೆಗೆದು ನೋಡಿದೆ ತುಂಬಾ ಚಳಿಯ ವಾತಾವರಣ ಆವರಿಸಿತ್ತು. ಆ ಚಳಿಯನ್ನು ಅನುಭವಿಸುವ ಆಸೆಯಾಯಿತು, ಆಗ ನಾನು ನನ್ನ ಪಕ್ಕದಲ್ಲೇ ದಪ್ಪ ಬಟ್ಟೆ ಹಾಕಿಕೊಂಡು ಮಲಗಿಕೊಂಡಿದ್ದವನನ್ನು ಬಡಿದು ಎಬ್ಬಿಸಿ ಹೊರಗಡೆ ಹೊಗೋಣವೆಂದು ಅವನನ್ನು ಎಳೆದುಕೊಂಡು ಬಂದೆ. ಮೊದಲು ನನ್ನ ಮೇಲೆ ಸಿಟ್ಟಾಗಿದ್ದ,
  • 358
  • 0
  • 0
ದಾಟು ಬಳ್ಳಿಯ ಹುಡುಕಾಟದಲ್ಲಿ ಕಂಡ ಮಲೆನಾಡಿನ ಕಥೆ ‘ಪ್ಯಾರಸೈಟ್’ | ಮಯೂರ್ ಕಾಮತ್

ದಾಟು ಬಳ್ಳಿಯ ಹುಡುಕಾಟದಲ್ಲಿ ಕಂಡ ಮಲೆನಾಡಿನ ಕಥೆ ‘ಪ್ಯಾರಸೈಟ್’ | ಮಯೂರ್ ಕಾಮತ್

ಪುಸ್ತಕ :- ಪ್ಯಾರಸೈಟ್ ಲೇಖಕ :- ಕಾರ್ತಿಕಾದಿತ್ಯ ಬೆಳ್ಗೋಡು ಅಭಿವೃದ್ಧಿ ಹೆಸರಿನಲ್ಲಿ ಬದಲಾಗುತ್ತಿರುವ ಮಲೆನಾಡಿನ ಜೀವನ ಶೈಲಿ, ವಿನಾಶದ ಅಂಚಿಗೆ ಬಂದು ತಲುಪಿರುವ ಪರಿಸರ. ಆಧುನಿಕ ಮಾತ್ರೆಗಳ ನಡುವೆ ನಾವು ಮರೆತಿರುವ ಮನೆ ಮದ್ದು, ಮಲೆನಾಡಿನ ಪರಿಸರ ನಾಶದ ವಿಷಾದ. ಹಾಗೆಯೇ ಕಾಡಿನೊಳಗೆ ದಾಟು ಬಳ್ಳಿಯನ್ನು ಹುಡುಕುತ್ತಾ ಸಾಗುವ ಕಥೆಯ ಮೂಲಕ ಯುವ ಲೇಖಕ ಕಾರ್ತಿಕಾದಿತ್ಯ
  • 544
  • 0
  • 0
ಮನುಷ್ಯನ ರೌದ್ರತೆಯ ಜೊತೆಯಲ್ಲಿ ಮುಗ್ಧತೆಯನ್ನೂ ಅನಾವರಣಗೊಳಿಸುವ ಕೃತಿ | ನಿತಿನ್ ಹೆಚ್. ಸಿ

ಮನುಷ್ಯನ ರೌದ್ರತೆಯ ಜೊತೆಯಲ್ಲಿ ಮುಗ್ಧತೆಯನ್ನೂ ಅನಾವರಣಗೊಳಿಸುವ ಕೃತಿ | ನಿತಿನ್ ಹೆಚ್. ಸಿ

ಪುಸ್ತಕ   :- ರೌದ್ರಾವರಣಂ  ಲೇಖಕ  :- ಅನಂತ ಕುಣಿಗಲ್ ಪ್ರಕಾಶನ :- ಅವ್ವ ಪುಸ್ತಕಾಲಯ ಹಳ್ಳಿಗಾಡಿನ ಒಬ್ಬಂಟಿ ವ್ಯಕ್ತಿಯೊಬ್ಬನ ಜೀವನದ ಸುತ್ತ ಸಾಗುತ್ತಾ, ಮನುಷ್ಯನ ಭಾವನೆಗಳ ಜೊತೆ ನಮ್ಮ ನಡುವೆ ದಿನನಿತ್ಯ ನಡೆಯುವ ಸಾಮಾನ್ಯ ಘಟನೆಗಳಿಗೆ ಲೇಖಕನ ಒಳದೃಷ್ಟಿ ಕೊಟ್ಟು ಚಿತ್ರಿಸಿರುವ ರೌದ್ರಾವರಣಂ, ಲೇಖಕ ಅನಂತ ಕುಣಿಗಲ್ ಅವರ ಮೊದಲ ಕಾದಂಬರಿ. ಹಳ್ಳಿಯ ಕೆಳಜಾತಿ ವ್ಯಕ್ತಿಯೊಬ್ಬನ
  • 1143
  • 0
  • 1
ಖಿದ್ಮಾ ಫೌಂಡೇಶನ್ ನಿಂದ ಖಿದ್ಮಾ ಕಾವ್ಯಾಮೃತ ಕಾರ್ಯಕ್ರಮ

ಖಿದ್ಮಾ ಫೌಂಡೇಶನ್ ನಿಂದ ಖಿದ್ಮಾ ಕಾವ್ಯಾಮೃತ ಕಾರ್ಯಕ್ರಮ

ಬೆಂಗಳೂರು: ಖಿದ್ಮಾ ಫೌಂಡೇಶನ್ ಕರ್ನಾಟಕ ಮತ್ತು ವಿಜಯ ಕಾಲೇಜು ಜಯನಗರ, ಬೆಂಗಳೂರು ಇವರ ಸಹಯೋಗದಲ್ಲಿ ಕರ್ನಾಟಕ ಸುವರ್ಣ ಮಹೋತ್ಸವ ಪ್ರಯುಕ್ತ ಆಯೋಜಿಸಲಾಗಿದ್ದ ರಾಜ್ಯ ಮಟ್ಟದ ಖಿದ್ಮಾ ಕಾವ್ಯಾಮೃತ ಕಾರ್ಯಕ್ರಮ ಭಾನುವಾರ ಬೆಂಗಳೂರಿನ ಜಯನಗರ ವಿಜಯ ಕಾಲೇಜಿನ ಹಸಿರು ಭವನದಲ್ಲಿ ಅದ್ದೂರಿಯಾಗಿ ನಡೆಯಿತು. ವಿಜಯ ಕಾಲೇಜು ಪ್ರಾಂಶುಪಾಲರಾದ ಪ್ರೊ.ಡಿ. ಆರ್ ಸುಧಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಶ್ರೀ ಯೂಸಫ್
  • 536
  • 0
  • 0