January 16, 2024
ರಾಮ ಬರೀ ರಾಮನಲ್ಲೋ | ಭೀಮಪ್ಪ ಮಠ್ಯಾಳ
ರಾಮ ಬರೀ ರಾಮನಲ್ಲೋ ನಿತ್ಯವೂ ಪೂಜಿಸುವ ದೇವರಲ್ಲೋ ಅವನು ನಮ್ಮಂತಯೇ ಮನುಷ್ಯ ನಡೆದ ಸದಾ ಸತ್ಯದ ಹಾದಿಯಲಿ ಎಲ್ಲರನ್ನೂ ಪ್ರೀತಿಸುತ ಬಾಳಿನಲಿ ಬಿಟ್ಟೋದನು ಬದುಕಿನ ಆದರ್ಶಗಳ ನಾವು ಅದೇ ರೀತಿ ಬದುಕಲೆಂದು ಅವು ನಮಗೆ ಪವಾಡಗಳಾಗಿ ಕಂಡವು ಆಗ ದೇವರೆಂದು ಪೂಜಿಸಿತು ಈ ದೇಹವು! ಅದಕೆ ರಾಮ ಬರೀ ರಾಮನಲ್ಲೋ ನಿತ್ಯವೂ ಪೂಜಿಸುವ ದೇವರಲ್ಲೋ! ಬದುಕೋಣ
By Book Brahma
- 393
- 0
- 0