January 17, 2024
ಪ್ರೀತಿ ಹಾಗೆಂದರೇನು..? | ಹಣಮಂತ ಕಾಂಬಳೆ
ಅನಾನುಭವಿ ಕವಿ ನಾನು ಪ್ರೇಮದಲೀ ನಯಾಪೈಸೆಯೂ ತಿಳಿಯದೇ ಹುಡುಕುತಿಹೇ ಇನ್ನೂ ಅದರರ್ಥವ. ಸಿಕ್ಕರೂ ಸಿಗಬಹುದು ನಿಮಗದರರ್ಥ ಹೊತ್ತಿಗೆಗಳಲಿ ನಾನಂತೂ ಅರಿಯದೇ ಇರುವೆ ಇನ್ನೂ… ಕಾರಣ ಹೊಸಬ ನಾನು ಈ ಕಸುಬಿಗೆ. ಹೊತ್ತಲ್ಲದ ಹೊತ್ತಲೀ ಕಡು ಕಪ್ಪು ಕತ್ತಲಲಿ ಅರೆಬರೆ ಮತ್ತಲ್ಲಿ ಹುಡುಕುವವರಿಗಂತೂ ಅದಿನ್ನೂ ಮರಿಚೀಕೆಯೇ ಸರೀ ಮನದಿ ಮಲ್ಲಿಗೆಯಂತರಳಿಸಿ ನಿತ್ಯ ಅವಳಿಗರ್ಪಿಸಿ ಮನದಿ ಪೂಜಿಸುವನ ಸಂಗವೇ
By Book Brahma
- 467
- 0
- 0