January 29, 2024
ಕರ್ನಾಟಕದ ಈ ಪುರಾತನ ಅಣೆಕಟ್ಟನ್ನು ಗುರುತಿಸ ಬಲ್ಲಿರೇ..! | ಪವನ್
ಇಲ್ಲಿ ಕಾಣುತ್ತಿರುವುದು ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ವಾಣಿ ವಿಲಾಸ ಸಾಗರ ಜಲಾಶಯದ ವಿಹಂಗಮ ನೋಟ. ಇದನ್ನು ಮಾರಿ ಕಣಿವೆ ಎಂತಲೂ ಕರೆಯುವುದುಂಟು. ವಾಣಿ ವಿಲಾಸ ಸಾಗರ ಜಲಾಶಯ ಯೋಜನೆಯನ್ನು ‘ಮೈಸೂರು ಸಂಸ್ಥಾನ’ದ ಅರಸರಾದ ‘ನಾಲ್ವಡಿ ಕೃಷ್ಣರಾಜ ಒಡೆಯರ್’ ಅವರ ತಾಯಿಯಾದ ‘ಕೆಂಪ ನಂಜಮ್ಮಣಿ ವಾಣಿ ವಿಲಾಸ’ ಸನ್ನಿಧಾನದಿಂದ ಆರಂಭಿಸಲಾಗಿದೆ. ಹೀಗಾಗಿ ಇವರ ಹೆಸರಿನಲ್ಲಿ ನಿರ್ಮಾಣಗೊಂಡಿದೆ.
By Book Brahma
- 435
- 0
- 0