Back To Top

ಆಕಾಶದಲ್ಲಿ ಮಿನುಗುವ ಅಪ್ಪ | ಸೃಷ್ಟಿ

ಆಕಾಶದಲ್ಲಿ ಮಿನುಗುವ ಅಪ್ಪ | ಸೃಷ್ಟಿ

ಉಸಿರು ಚೆಲ್ಲಿ ನಮ್ಮನೆಲ್ಲ ಬಿಟ್ಟು ಯಾರು ಈ ಪ್ರಪಂಚದಿಂದ ದೂರ ಹೋಗ್ತಾರೆ ಅವರು ಆಕಾಶದಲ್ಲಿ ನಕ್ಷತ್ರ ಆಗ್ತಾರಂತೆ…! ನಮ್ಮಮ್ಮ ಪ್ರತಿನಿತ್ಯ ಈ ಮಾತನ್ನ ನಮ್ಮ ತಂಗಿಗೆ ಹೇಳಿ ನಂಬಿಸುವ ಪ್ರಯತ್ನ ಮಾಡುತ್ತಿದ್ದರು. ಸದಾ ಪ್ರೀತಿ, ನಗು, ವಾತ್ಸಲ್ಯ ತುಂಬಿರೋ ನಮ್ಮ ಮನೆಗೆ ಅಪ್ಪನ ಸಾವು ಏಕಾಏಕಿ ಸಿಡಿಲು ಬಡಿದಂಗಾಯ್ತು. ಆಕಸ್ಮಿಕವಾಗಿ ನಮ್ಮ ತಂದೆ ನಮ್ಮನೆಲ್ಲ ಬಿಟ್ಟು
  • 185
  • 0
  • 0
ಅಲೋಶಿಯಸ್ ವಿವಿಯಲ್ಲಿ ರಕ್ತದಾನ ಶಿಬಿರ

ಅಲೋಶಿಯಸ್ ವಿವಿಯಲ್ಲಿ ರಕ್ತದಾನ ಶಿಬಿರ

Mangaluru : ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ಎನ್ ಸಿ ಸಿ ಸೈನ್ಯಪಡೆ, ನೌಕಾಪಡೆ ಮತ್ತು ವಾಯುಪಡೆಗಳು ವಿವಿಯ ಯುವ ರೆಡ್ ಕ್ರಾಸ್ ಸಂಘದ ಜೊತೆಗೂಡಿ ಮಂಗಳೂರಿನ ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ಪ್ರಾದೇಶಿಕ ರಕ್ತ ವರ್ಗಾವಣೆ ಕೇಂದ್ರದ ಸಹಯೋಗದೊಂದಿಗೆ,  ಸಹೋದಯ ಸಭಾಂಗಣದಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸಿತು. ನಗರದಲ್ಲಿ ಹೆಚ್ಚುತ್ತಿರುವ ರಕ್ತದ ಅಗತ್ಯವನ್ನು ಪೂರೈಸುವುದು ಮತ್ತು ರಕ್ತದಾನದ ಮಹತ್ವದ
  • 336
  • 0
  • 0
ಧನ್ಯಶ್ರೀ ಭಟ್‌ಗೆ ಎನ್ನೆಸ್ಸೆಸ್ ರಾಜ್ಯ ಪ್ರಶಸ್ತಿ ಪ್ರದಾನ

ಧನ್ಯಶ್ರೀ ಭಟ್‌ಗೆ ಎನ್ನೆಸ್ಸೆಸ್ ರಾಜ್ಯ ಪ್ರಶಸ್ತಿ ಪ್ರದಾನ

Mangaluru: ನಗರದ ಯೆನೆಪೋಯ ಇನ್‌ಸ್ಟಿಟ್ಯೂಟ್‌ನ ಹಳೆ ವಿದ್ಯಾರ್ಥಿ, ಪ್ರಸ್ತುತ ನಗರದ ಎಸ್‌ಡಿಎಂ ಕಾನೂನು ಕಾಲೇಜಿನ ವಿದ್ಯಾರ್ಥಿನಿ ವಿದುಷಿ ಧನ್ಯಶ್ರೀ ಡಿ. ಭಟ್ ಅವರಿಗೆ ಎನ್‌ಎಸ್‌ಎಸ್ ರಾಜ್ಯ ಪ್ರಶಸ್ತಿ ಲಭಿಸಿದೆ. ರಾಜ್ಯ ಸರಕಾರ ರಾಜ್ಯ ಎನ್‌ಎಸ್‌ಎಸ್ ಕೋಶ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಬೆಂಗಳೂರಿನ ರಾಜಭವನದಲ್ಲಿ ಆಯೋಜಿಸಿದ್ದ  ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್
  • 431
  • 0
  • 0
ಸುರತ್ಕಲ್: GDC ಪುಸ್ತಕ ಪ್ರೀತಿ ಸರಣಿ

ಸುರತ್ಕಲ್: GDC ಪುಸ್ತಕ ಪ್ರೀತಿ ಸರಣಿ

Surathkal:  ಹಿಂದೂ ವಿದ್ಯಾದಾಯಿನಿ ಸಂಘ ಸುರತ್ಕಲ್‌ನ ಆಡಳಿತಕ್ಕೊಳಪಟ್ಟ  ಗೋವಿಂದ ದಾಸ ಕಾಲೇಜಿನ ಗ್ರಂಥಾಲಯ ವಿಭಾಗವು, ಆಂತರಿಕ ಗುಣಮಟ್ಟ ಖಾತರಿ ಕೋಶದ ಸಹಭಾಗಿತ್ವದಲ್ಲಿ ನಡೆಸುತ್ತಿರುವ ಪುಸ್ತಕ ಪ್ರೀತಿ ಪರಿಚಯ ಸರಣಿ ಕಾರ್ಯಕ್ರಮದಲ್ಲಿ, ತೃತೀಯ ಬಿ.ಎ. ವಿದ್ಯಾರ್ಥಿನಿ ಧನುಶ್ರೀರವರು ಕುಂ. ವೀರಭದ್ರಪ್ಪ ಬರೆದ ಚಾಪ್ಲಿನ್ (ಜೀವನ ಮತ್ತು ಸಾಧನೆ) ಎಂಬ ಪುಸ್ತಕವನ್ನು ಪರಿಚಯಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಹರೀಶ 
  • 403
  • 0
  • 0
ಕೆನರಾ ಕಾಲೇಜಿನಲ್ಲಿ “BUSINESS ENVIRONMENT” ಪಠ್ಯಪುಸ್ತಕ ಬಿಡುಗಡೆ

ಕೆನರಾ ಕಾಲೇಜಿನಲ್ಲಿ “BUSINESS ENVIRONMENT” ಪಠ್ಯಪುಸ್ತಕ ಬಿಡುಗಡೆ

Mangalore: ಕೆನರಾ ಕಾಲೇಜಿನ ವ್ಯವಹಾರ ಆಡಳಿತ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಹಾರ್ದಿಕ್ ಪಿ. ಚೌಹಾಣ್ ಅವರು ಬರೆದ “BUSINESS ENVIRONMENT” ಎಂಬ ಕೋರ್ ಕೋರ್ಸ್ ಪಠ್ಯಪುಸ್ತಕವನ್ನು ಇಂದು ಕಾಲೇಜಿನ ಸಭಾಂಗಣದಲ್ಲಿ ಬಿಡುಗಡೆ ಮಾಡಲಾಯಿತು. ಮಂಗಳೂರು ವಿಶ್ವವಿದ್ಯಾನಿಲಯದ ಎರಡನೇ ಸೆಮಿಸ್ಟರ್ ಬಿ.ಬಿ.ಎ. (SEP ಸಿಲಬಸ್) ಗಾಗಿ ಇದನ್ನು ಸಿದ್ಧಪಡಿಸಲಾಗಿದೆ. ಕಾಲೇಜಿನ ಕರೆಸ್ಪಾಂಡೆಂಟ್ ಸಿಎ ಎಂ. ಜಗನ್ನಾಥ ಕಾಮತ್
  • 401
  • 0
  • 0