January 30, 2024
ಈ ಐತಿಹಾಸಿಕ ದೇವಾಲಯ ಎಲ್ಲಿಯದ್ದು ಎಂದು ಹೇಳ ಬಲ್ಲಿರೇ..! | ಭಾರತಿ ಹೆಚ್.
ಹಚ್ಚಹಸುರಿನ ಮಲೆನಾಡ ತಪ್ಪಲಿನಲ್ಲಿ ಈ ಐತಿಹಾಸಿಕ ದೇವಾಲಯ ಇದೆ. ಚಿಕ್ಕಮಗಳೂರಿನ ಶೃಂಗೇರಿಯ ವಿದ್ಯಾಶಂಕರ ದೇವಸ್ಥಾನ ಅಥವಾ ದ್ವಾದಶ ರಾಶಿ ಮಂಟಪ ಎಂದೂ ಕರೆಯಲಾಗುತ್ತದೆ. 8ನೇ ಶತಮಾನದಲ್ಲಿ ಅದ್ವೈತ ವೇದಾಂತದ ಪ್ರತಿಪಾದಕರಾದ ಶಂಕರಾಚಾರ್ಯರು ಸ್ಥಾಪಿಸಿದ ನಾಲ್ಕು ಪ್ರಮುಖ ಮಠಗಳಲ್ಲಿ ಶೃಂಗೇರಿಯು ಪ್ರಪ್ರಥಮವಾದ್ದು. ನಂತರ ದೇಶ ಸಂಚಾರ ಕೈಗೊಂಡ ಶಂಕರರು ಬದರಿ, ಪುರಿ ಮತ್ತು ದ್ವಾರಕೆಯಲ್ಲಿ ಮಠಗಳನ್ನು ಸ್ಥಾಪಿಸಿದರು.
By Book Brahma
- 435
- 0
- 0