June 28, 2024
ಮಳೆ ಬಂದಿದೆ | ಮೌನೇಶ
“ಮುಂಗಾರು ಮಳೆಯೇ” ಹಾಡಿನ ಸ್ಟೇಟಸ್ಸು ಎಲ್ಲೆಡೆ ಕೇಳಿದೆ, ಕಾರಣ ಆಹಾ! ಮಳೆ ಬಂದಿದೆ. ಹೌದು ಹೃದಯದ ನೂರಾರು ತಲ್ಲಣಗಳ ಕೊಚ್ಚಿಹಾಕಿ ಹಸಿರು ತೋಡಿಸಲು ಮಳೆ ಬಂದಿದೆ/೧/ ಪ್ರಕೃತಿ ಕಾಲರು ಎತ್ತಿದೆ, ಮನೆ ಕೂಲರು ಮೂಲೆ ಸೇರಿದೆ, ಕಾಲು ಕೆಸರಾಗಬಾರದೆಂದು ಸಿಮೆಂಟು ಮೆತ್ತಿದ್ದಾನೆ, ಹುಲುಮಾನವನಿಗೆ ಸೆಡ್ಡು ಹೊಡೆದು, ಸಿಮೆಂಟು ಬಿರುಕಿನಲ್ಲೆ ಹುಲ್ಲೆದ್ದಿದೆ! ಏಕೆಂದರೆ ಮಳೆ ಬಂದಿದೆ/೨// ವಿಲಿವಿಲಿಯೆನ್ನುತ್ತಿದ್ದ
By Book Brahma
- 490
- 0
- 2