Back To Top

ಏಕಾಂತ ಬಯಸುವ ಜೀವಿ ಆಕೆ | ಅಸ್ಲಂ ವಾಲಿಕಾರ

ಏಕಾಂತ ಬಯಸುವ ಜೀವಿ ಆಕೆ | ಅಸ್ಲಂ ವಾಲಿಕಾರ

ಆಕೆಯ ಹೆಸರು ಶಾಹೀದಾ ನನ್ನ ಪ್ರೇಮದ ಅನುರಾಧಾ, ಆಕೆಯ ಪ್ರೇಮ ಸ್ವಂತದ್ದು! ನನ್ನ ಪ್ರೇಮ ಸ್ವಾತಂತ್ರ್ಯದ್ದು!! ಪಂಜರದೊಳಗಿನ ಪಕ್ಷಿಯಾಕೆ ಪ್ರೇಮದ ಮಾತಿಗೆ ಹೇದರುವಾಕೆ ನಾ ಪ್ರೇಮದ ನಾವಿಕನಾದೆ! ಆದರೆ ಎಂದೂ ಸಿಗದ ಸಾಖಿ ಆಕೆ!! ಹಠ ಮತ್ತು ಮಾತಿನ ರಾಣಿಯಾಕೆ! ನಾ ಮಾತ್ರ ಪ್ರೇಮದ ಗುಲಾಮ! ಏಕಾಂತ ಬಯಸುವ ಜೀವಿ ಆಕೆ ಸಂಘ ಬಯಸುವ ಸ್ನೇಹಿತನಾ!
  • 451
  • 0
  • 0