January 22, 2024
ತಪ್ಪುಗಳಿಂದ ತಪ್ಪಿಸಿಕೊಳ್ಳಲು, ಹೊಸ ತಪ್ಪುಗಳನ್ನೆಸಗುತ್ತಾ ಸಾಗುವ ‘ವಾಳ್ವಿ’ | ಅನುರಾಗ್ ಗೌಡ
ಅನಿಕೇತ್ (ಸ್ವಪ್ನಿಲ್ ಜೋಶಿ) ಮತ್ತು ಅವನಿ (ಅನಿತಾ ಕೇಳ್ಕರ್) ದಂಪತಿಗಳು. ಅನಿಕೇತ್ ಉದ್ಯಮಿಯಾಗಿದ್ದರೆ, ಅವನಿ ಪ್ಲಾಸ್ಟಿಕ್ ತಿನ್ನುವ ಗೆದ್ದಲು ಹುಳುಗಳ ಕುರಿತು ಸಂಶೋಧನೆ ನಡೆಸುತ್ತಿರುತ್ತಾಳೆ. ಜೊತೆಗೆ ಮಾನಸಿಕ ಖಾಯಿಲೆಯಿಂದಲೂ ಬಳಲುತ್ತಿದ್ದ ಕಾರಣ ನಿರಂತರ ಕೌನ್ಸಲಿಂಗ್‌ಗೆ ಒಳಗಾಗುತ್ತಿರುತ್ತಾಳೆ. ಅನಿಕೇತ್‌ಗೆ ಅವನಿಯೊಂದಿಗೆ ಬಾಳಲು ಇಷ್ಟವಿರೋದಿಲ್ಲ. ಏಕೆಂದರೆ ಅವನು ದಂತ ವೈದ್ಯೆಯಾಗಿದ್ದ ದೇವಿಕಾ (ಶಿವಾನಿ ಸುರ್ವೆ)ಯನ್ನು ಪ್ರೀತಿಸುತ್ತಿರುತ್ತಾನೆ. ಅನಿಕೇತ್‌ನಿಗೂ ಇಲ್ಲಿ
By Book Brahma
- 248
- 0
- 0