January 14, 2024
ಅಮ್ಮ ಎನ್ನುವ ಪದಕ್ಕೆ ಇನ್ನೇನಾದರೂ ಬೇಕೆ? | ಅಚಲ್ ವಿಟ್ಲ
ಈ ಜಗವ ಕಣ್ಣ್ತೆರೆದು ನೋಡಲು ನನ್ನ ಗರ್ಭಕೋಶದೊಳಗೆ ಪರಿತಪಿಸುತಿತ್ತು ಆ ನಿನ್ನ ಕಣ್ಣುಗಳು ಅಂತೂ ಇಂತೂ ಉರುಳಿತು ಆ ಒಂಬತ್ತು ತಿಂಗಳು ಮನಕೆ ನಿನ್ನ ನೋಡುವ ಬಯಕೆ ಕತ್ತಲ ಜಗದಿ ಹೊರ ಬಂದೆ ಅಂದೇ ಒಡಲಿಗೆ ತಂದೇ ಬೆಳಕೆ ಕರುಳ ಕುಡಿಯೆ ನನ್ನ ದಿನಚರಿಯಲಿ ನೀನು ಸೇರಿ ಬಿಟ್ಟೆ ಎದೆಯ ಹಾಲು ಕುಡಿಸಿ ಮಮತೆಯ ತುತ್ತನ್ನ
By Book Brahma
- 425
- 0
- 0