ಬೆಳಕು | ರೂಪರಾಣಿ ಪಟಗಾರ
ಇಲ್ಲದಿರೆ ನೀನು ನಾನಾಗುವೆನೇ ನಾನು ಮನೆ ಮನಕೂ ನೀನು ಬೇಕು ದಿವ್ಯ ದೃಷ್ಟಿಗೆ ಸತ್ಯಂ ಸೃಷ್ಟಿಗೆ ಬದುಕ ಬಣ್ಣಕೆ ಭವದ ನಂಬಿಕೆಗೆ ನೀನು ಬೇಕು ಸಪ್ತ ಜ್ಞಾನಕ್ಕೆ ಸುಪ್ತ ವರ್ಣಕ್ಕೆ ಒಲವಿಗೆ ಚೆಲುವಿಗೆ ಗೆಲುವಿಗೆ ನೀನು ಬೇಕು ನಾನರಳಿ ಹೂವಾಗಲು ಕಾಯಿ ಹಣ್ಣಾಗಲು ಜಡ ಜಂಗಮವಾಗಲು ನೀರು ಜೀವ ದ್ರವವಾಗಲು ನೀನು ಬೇಕು ಹಗಲು ರಾತ್ರಿಗಳು
By Book Brahma
- 359
- 0
- 0